ಉಡುಪಿ: ಕೆನರಾ ಕ್ರಡಿಟ್ ಕೋ. ಅ ಸೊಸೈಟಿ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘದ ವತಿಯಿoದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಕಿನ್ನಿಮೂಲ್ಕಿ ವೀರಭದ್ರ ದೇವಾಲಯದಲ್ಲಿ ಜುಲೈ 29 ಭಾನುವಾರ ನಡೆಯಿತು.

health camp
ಈ ಶಿಬಿರದಲ್ಲಿ ಡಾ| ಜಯಪ್ರಕಾಶ್ ಬೆಳ್ಳೆ, ಡಾ| ಪ್ರಕಾಶ್ ಭಟ್, ಸೊಸೈಟಿ ಅಧ್ಯಕ್ಷ ಮೋಹನ್ ಉಪಾಧ್ಯ, ಕಾಯ೯ದಶಿ೯ ವಾದಿರಾಜ್ ರಾವ್, ರವಿರಾಜ್ ಹೆಚ್.ಪಿ, ಶ್ರೀನಾಥ್, ರಾಘವೇಂದ್ರ ಕವಾ೯ಲು, ನಿದೇ೯ಶಕರುಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *