Month: July 2018

ಬಂಟ್ವಾಳ ತಹಶೀಲ್ದಾರ್ ಆಗಿ ಮತ್ತೊಮ್ಮೆ ಪುರಂದರ ಹೆಗಡೆ.

ಬಂಟ್ವಾಳ : ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಪುರಂದರ ಹೆಗಡೆಯವರು ಮತ್ತೊಮ್ಮೆ ನಿಯುಕ್ತಿಗೊಂಡಿದ್ದು ಸೋಮವಾರ ಪ್ರಭಾರ ಅಧಿಕಾರಿ ಜಿ.ಸಂತೋಷ್ ರವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…

ವೈದ್ಯಕೀಯ ಪ್ರತಿನಿಧಿಗಳ ಸಂಘ,ಜಯಂಟ್ಸ್‍ಗ್ರೂಪ್ ಬ್ರಹ್ಮಾವರ:-ವೈದ್ಯರ ದಿನಾಚರಣೆಕಾರ್ಯಕ್ರಮ

ಉಡುಪಿ:ಕರ್ನಾಟಕರಾಜ್ಯ ವೈದ್ಯಕೀಯ ಪ್ರತಿನಿಧಿಗಳ,ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತುಜಯಂಟ್ಸ್‍ಗ್ರೂಪ್ ಬ್ರಹ್ಮಾವರಇದರ ವತಿಯಿಂದ ಜೂನ್.30 ಶನಿವಾರ ನಗರದಕಿದಿಯೂರು ಹೋಟೆಲ್‍ನ ಮಾಧವಕ್ರಷ್ಣ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾಷಾತಜ್ಞ…

ಪತ್ರಕರ್ತ ಎಸ್.ಆರ್ ಬಂಡಿಮಾರ್ ಮತ್ತು ನಾಗೇಶ್ ಪೊಳಲಿ ಅವರಿಗೆಹೂಗಾರ ಮಾಧ್ಯಮ ಪ್ರಶಸ್ತಿ ಪ್ರದಾನ

ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು ವತಿಯಿಂದ ಇಂದಿಲ್ಲಿ ಬೆಂಗಳುರುನಲ್ಲಿ ಜರುಗಿಸಿದಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್ ಬಂಡಿಮಾರ್ಮತ್ತು ಛಾಯಾಗ್ರಹಣಾ ಪತ್ರಕರ್ತ ನಾಗೇಶ್…

ಶಾಸ್ತಾವು ಶ್ರೀಭೂತನಾಥೇಶ್ವರ ಕ್ಷೇತ್ರ `ಭಾಸ್ಕರ ಸೇಮಿತ ರಂಗಮಂದಿರ’ಕ್ಕೆ ಶಿಲಾನ್ಯಾಸ

ಕೈಕಂಬ:ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ `ಭಾಸ್ಕರ ಸೇಮಿತ ರಂಗಮಂದಿರ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ದಿ.ಭಾಸ್ಕರ ಸೇಮಿತ ಅವರ ಪುತ್ರ…

ದಡ್ಡಲಕಾಡು ಶಾಲೆಯ ಮೇಲಂತಸ್ತಿನ ಕಟ್ಟಡದ ನಿರ್ಮಾಣಕ್ಕೆ ಶ್ರಮದಾನ

ಬಂಟ್ವಾಳ: ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಭಾನುವಾರ ನರಿಕೊಂಬು ಗ್ರಾ.ಪಂಚಾಯಿತಿ ವತಿಯಿಂದ ಗ್ರಾಮಸ್ಥರು ಶ್ರಮದಾನ ನಡೆಸಿದರು. ಮೇಲಂತಸ್ತಿನ…

ಅಧಿಕಾರಕ್ಕಾಗಿ ರಾಜಕೀಯ ಮಾಡದೇ ದೇಶಕ್ಕಾಗಿ ಕೆಲಸ ಮಾಡುವವರಿಂದ ದೇಶದ ಉಳಿವು ಸಾಧ್ಯ: ಹರಿಕೃಷ್ಣ ಬಂಟ್ವಾಳ್

ಬಂಟ್ವಾಳ: ಅಧಿಕಾರಕ್ಕಾಗಿ ರಾಜಕೀಯ ಮಾಡದೇ ದೇಶಕ್ಕಾಗಿ ಕೆಲಸ ಮಾಡುವವರಿಂದ ದೇಶದ ಉಳಿವು ಸಾಧ್ಯ. ನಮ್ಮ ಮತ್ತು ದೇಶದ ಅಸ್ತಿತ್ವಕ್ಕಾಗಿ ದೇಶಪ್ರೇಮಿಗಳಿಗೆ ಅಧಿಕಾರ ನೀಡಿ ಎಂದು ಬಿಜೆಪಿ ಜಿಲ್ಲಾ…

ಮೆಲ್ಕಾರ್‍ನ ಬಿರ್ವ ಮಿನಿ ಸಭಾಭವನದಲ್ಲಿ ಧರ್ಮಜಾಗೃತಿ ಪೂರ್ವಭಾವಿ ಸಭೆ

ಬಂಟ್ವಾಳ: ರಂದು ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮ ಸಂಸತ್ ಮೂಲಕ ಸಂತ ಸಮಾವೇಶ ನಡೆಯುವುದು ಶ್ರೀ ರಾಮಚಂದ್ರನಿಗೆ ನಡೆಯುವ ಪಟ್ಟಾಭಿಷೇಕ, ಸನಾತನ…