ವಾಮಂಜೂರು ವಿದ್ಯಾರ್ಥಿ ಸಂಸತ್ತು, ಎನ್‍ಎಸ್‍ಎಸ್, ಕ್ಲಬ್ಸ್‍ಉದ್ಘಾಟನೆ
ವಾಮಂಜೂರು: ನವಭಾರತ ನಿರ್ಮಾಣದ ರೂವಾರಿಗಳಾದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ನಾಯಕತ್ವಗುಣ, ಸೃಜನಾತ್ಮಕ, ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಇಲ್ಲಿನಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿ ಸಂಸತ್ತು, ಎನ್ನೆಸ್ಸಸ್ ಹಾಗೂ ವಿವಿಧ ಕ್ಲಬ್‍ಗಳ…
