ಬಂಟ್ವಾಳ:ಪುರಸಭಾ ವ್ಯಾಪ್ತಿಯ ವಾರ್ಡ್ 16 & 17 ರ ಪರ್ಲಿಯಾ ಮದ್ದ ಎಸ್.ಡಿ.ಪಿ.ಐ ಘಟಕಗಳ ವತಿಯಿಂದ ಸ್ವಚ್ಛತಾ ಶ್ರಮದಾನವನ್ನು ಪಕ್ಷದ ಕಾರ್ಯಕರ್ತರು ಇಂದು ಸದ್ರಿ ಪರಿಸರದಲ್ಲಿ ನಡೆಸಿದರು.
ಸಾಂಕ್ರಮಿಕ ರೋಗಗಳನ್ನು ಹರಡುವ ಸೊಳ್ಳೆ ಬೆಳವಣಿಗೆಯ ಕೇಂದ್ರವಾದ ಪರಿಸರದ ಕೊಳಚೆ ಪ್ರದೇಶಗಳನ್ನು ಶುಚಿಗೊಳಿಸಿ, ಮುಚ್ಚಿಹೋಗಿದ್ದ ಚರಂಡಿಗಳನ್ನು ತೊಡಿ, ಮಳೆ ನೀರು ಮತ್ತು ತ್ಯಾಜ್ಯನೀರು ಸರಾಗವಾಗಿ ಹರಿಯಲು ಅವಕಾಶ ಕಲ್ಪಿಸಲಾಗಿದೆ. IMG-20180701-WA0259
IMG-20180701-WA0260

By suddi9

Leave a Reply

Your email address will not be published. Required fields are marked *