ಬಂಟ್ವಾಳ : ಬೈಪಾಸ್ ರಾಮನಗರ ಶ್ರೀ ರಾಮ ಭಜನಾ ಮಂದಿರ ಕ್ಕೆ ಬಂಟ್ವಾಳ ವಿಧಾನ ಸಭಾ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಇವರು ಬೇಟಿ ನೀಡಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. .
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಿ.ದೇವದಾಸ ಶೆಟ್ಟಿ, ಮಂದಿರದ ಅಧ್ಯಕ್ಷರಾದ ನಾಗೇಶ್ ಶೆಟ್ಟಿ., ದಿನೇಶ್ ಅಜೆಕಲ, ಸುರೇಶ್ ಸಾಲ್ಯಾನ್ ಅಜೆಕಲ, ಸೋಮನಾಥ್ ಸಾಲ್ಯಾನ್, ವರುಣ್ ರಾಮನಗರ, ಕೃತಿಕ್ ಶೆಟ್ಟಿ ರಾಮನಗರ, ಕಾರ್ತಿಕ್ ರಾಮನಗರ, ಅಮಿತ್ ಶೆಟ್ಟಿ ಅಜೆಕಲ, ಹರೀಶ್ ರಾಮನಗರ, ಪ್ರಜ್ವಲ್ ಅಜೆಕಲ, ಲತೀಶ್ ರಾಮನಗರ, ಲಕ್ಷ್ಮೀಶ್ ಶೆಟ್ಟಿ ರಾಮನಗರ ಮುಂತಾದವರು ಉಪಸ್ಥಿತರಿದ್ದರು.
