Month: July 2018

ಬಿ.ಸಿ ರೋಡಿನಲ್ಲಿ ‘ರೋಡ್’ನ ಮುಗಿಯದ ಗೊಂದಲ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಎಂದು ಗುರುತಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಕಾಂಕ್ರೀಟು ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಆದರೆ ಅದು ಈಗ…

ಗುರುಪುರ ಬಂಟರ ಮಾತೃ ಸಂಘ ವಾರ್ಷಿಕ ಸಮಾವೇಶ, ಸಂವಾದ ಕಾರ್ಯಕ್ರಮ ತುಳು ಭಾಷೆ ಉಳಿಯುತ್ತೋ ಎಂಬ ಭೀತಿ ಕಾಡುತ್ತಿದೆ : ಮೈನಾ ಶೆಟ್ಟಿ

ಗುರುಪುರ : ಒಂದು ಕಾಲದಲ್ಲಿ ಸಂವೃದ್ಧಿಯಿಂದ ಕೂಡಿದ್ದ ನಮ್ಮ ಸಂಸ್ಕøತಿ ಈಗ ಪಾಶ್ಚಾತ್ಯ ಪ್ರಭಾವದಿಂದ ಕಳೆಗುಂದುತ್ತಿದೆ. ಪಾಶ್ಚಾತ್ಯ ಅನುಕರಣೆಯಿಂದ ತುಳು ಭಾಷೆ ಉಳಿಯುತ್ತದೋ ಎಂಬ ಭೀತಿ ಉಂಟಾಗಿದ್ದು…

ಸವೀಸ್ ರಸ್ತೆಯಲ್ಲಿ ಹೊಂಡದ ಸಮಸ್ಯೆ

ಬಂಟ್ವಾಳ: ಬಿ.ಸಿ.ರೋಡು ಸರ್ವಿಸ್ ರಸ್ತೆ ಬದಿಯಲ್ಲಿ ಹೊಂಡ ನಿರ್ಮಾಣವಾಗಿದೆ. ರಸ್ತೆ ಬದಿಯ ಚರಂಡಿ ಬಾಯ್ತೆರೆದುಕೊಂಡು ಅಪಾಯವನ್ನು ಆಹ್ವಾನಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ಓಡಾಡಲು ಭಯದ ವಾತಾವರಣ…

ಖಗ್ರಾಸ ಚಂದ್ರಗ್ರಹಣ ಪರಿಹಾರಕ್ಕೆ ಹರಿದು ಬಂದ ಭಕ್ತ ಸಮೂಹ

ಬಂಟ್ವಾಳ: ಇಲ್ಲಿನ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಅಪಾರ ಮಂದಿ ಭಕ್ತರು ದೇವಸ್ಥಾನಕ್ಕೆ ಬಂದು ಶುಕ್ರವಾರ ರಾತ್ರಿ ನಡೆದ…

ಸಹಪಾಠಿಗಳಿಂದ ಹಲ್ಲೆ: ಗಾಯಾಳು ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಬಸ್ತಿಕೋಡಿ ಎಂಬಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಸಹಪಾಠಿ ವಿದ್ಯಾರ್ಥಿಗಳು ಬಾಲಕನಿಗೆ ಶನಿವಾರ ಹಲ್ಲೆ ನಡೆಸಿದ್ದಾರೆ. ಶಾಲೆಯಲ್ಲಿ ಹಲ್ಲೆಗೊಳಗಾದ ಬಾಲಕನನ್ನು ಮಂಗಳೂರಿನ…

“ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ್”

ಸೌದಂರ್ಯ ಎನ್ನುವುದು ಪ್ರತಿಯೊಬ್ಬರು ಪಡೆದುಕೊಂಡು ಬಂದಿರುವ ವರ. ಆದರೆ ಈ ಸೌಂದರ್ಯಕ್ಕಾಗಿ ಪೈಪೋಟಿ ನಡೆಯುವುದನ್ನು ಕಾಣುತ್ತೇವೆ. ಮೊದಲು ಈ ಸೌಂದರ್ಯಕ್ಕೂ ವರ್ಣಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಕೇವಲ ಬೆಳ್ಳಗಿನ…

ಶಾಸಕ ರಾಜೇಶ್ ನಾೈಕ್ ನಾಳಿನ ಕಾರ್ಯಕ್ರಮ

ಬಂಟ್ವಾಳ: ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಜು.29 ಭಾನುವಾರದಂದು ಬೇರೆ ಬೇರೆ ಕಾರ್ಯಕ್ರಮಗಳಿಗೆ ಭೇಟಿ ನೀಡಲಿದ್ದಾರೆ. ನಾಳಿನ ಮೊದಲ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ…

ಹಳೆಯಂಗಡಿ ಪಂಚಾಯತ್ ಎದುರುಗಡೆ ಬಿಜೆಪಿಯಿಂದ ಪ್ರತಿಭಟನೆ

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ದುರ್ವರ್ತನೆ, ದೂರು ನೀಡಲು ಹೋಗುವ ಸ್ಥಳೀಯರ ವಿರುದ್ದ ಜಾತಿ ನಿಂದನೆ ಮಾಡುವ ಕುರಿತು ದೂರು ನೀಡುವ ಬಗ್ಗೆ, ಅಭಿವೃದ್ದಿಯಲ್ಲಿ ತಾರತಮ್ಯ…

ಛಾಯಾಕ್ಷೇಮ ಉದ್ಘಾಟನಾ ಸಮಾರಂಭ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ-ಉಡುಪಿ ಜಿಲ್ಲೆ ಬಂಟ್ವಾಳ ವಲಯ ಇದರ ಛಾಯಾಕ್ಷೇಮ ಚ್ಯಾರಿಟೇಬಲ್ ಟ್ರಸ್ಟ್ ರಿ. ಉದ್ಘಾಟನಾ ಸಮಾರಂಭವು ಜು.30 ಸೋಮಾವಾರ ನಡೆಯಲಿದೆ.…

ಪ್ರಕೃತಿಯನ್ನು ಸುಸ್ಥಿತರವಾಗಿ ಕಾಪಾಡಿಕೊಳ್ಳುವುದು ಅನಿವಾರ್ಯ: ಮಂಜುನಾಥ ಗಾಣಿಗ

ಮೂಡುಬಿದಿರೆ: ಪ್ರಕೃತಿಯನ್ನು ಸುಸ್ಥಿತರವಾಗಿ ಕಾಪಾಡಿಕೊಳ್ಳುವುದು ಅನಿವಾರ್ಯ. ಇಂದು ಅತಿಯಾದ ಜಾಗತೀಕರಣ, ನಗರೀಕರಣದಿಂದಾಗಿ ಪರಿಸರ ಹಾನಿಯಾಗುತ್ತಿದೆ, ಪ್ರಕೃತಿ ಉಳಿಸುವ ಕಾರ್ಯ ಮಾಡಬೇಕು ಎಂದು ಮೂಡುಬಿದಿರೆ ಉಪ ವಲಯಾರಣ್ಯಾಧಿಕಾರಿ ಮಂಜುನಾಥ…

ವಿದ್ಯಾರ್ಥಿ ಜೀವನದ ದೆಸೆಯಲ್ಲಿಯೇ ವ್ಯಕ್ತಿತ್ವ ನಿರ್ಮಾಣ ಮಹತ್ತರ ಜವಾಬ್ದಾರಿ: ಡಾ. ಬಿ.ಪಿ ಸಂಪತ್ ಕುಮಾರ್

ಮೂಡುಬಿದಿರೆ: ವಿದ್ಯಾರ್ಥಿ ಜೀವನದ ದೆಸೆಯಲ್ಲಿಯೇ ವ್ಯಕ್ತಿತ್ವ ನಿರ್ಮಾಣವನ್ನು ಮಾಡುವಂತಹ ಮಹತ್ತರ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳು ಅರಿತುಕೊಂಡು, ವಿಕಸನ ಹೊಂದಬೇಕು. ಪಠ್ಯಕೇಂದ್ರಿತ ವಿಚಾರಗಳೇ ವಿಕಾಸವಲ್ಲ. ಬದುಕನ್ನು ಉದಾತ್ತ ಚಿಂತನೆಯೊಂದಿಗೆ ಭವಿಷ್ಯವನ್ನು…

ವಿದ್ಯಾರ್ಥಿಗಳಿಗಾಗಿ “ಕಂಡದ ಗೊಬ್ಬು” ಕಾರ್ಯಕ್ರಮ

ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕೃಷಿ ಆಧಾರಿತ ಕೆಲಸ ಕಾರ್ಯಗಳ ಅರಿವು ಮೂಡಿಸುವ ಸಲುವಾಗಿ “ಕಂಡದ ಗೊಬ್ಬು” ಎಂಬ ಕಾರ್ಯಕ್ರಮವನ್ನು ಜು.26ರಂದು ಬಸವನಗುಡಿಯ ಬೇಬಿಯವರ ಹೊಲದಲ್ಲಿ…

ಗೆಳೆಯನ ಹುಟ್ಟುಹಬ್ಬಕ್ಕೆಂದು ತೆರಳಿದ ಯುವಕ ನಾಪತ್ತೆ

ಬಂಟ್ವಾಳ: ತಾಲೂಕಿನಲ್ಲಿ ಗೆಳೆಯನ ಹುಟ್ಟು ಹಬ್ಬಕ್ಕೆಂದು ತೆರಳಿದ ಬಾಲಕನೋರ್ವ ನಾಪತ್ತೆಯಾಗಿದ್ದಾನೆ. ಘಟನೆ ಬಂಟ್ವಾಳ ದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿ ನಿತ್ಯಾನಂದ ನಗರ ಗಣೇಶ್ ಕುಲಾಲ್…

ಪ್ರತಿಭೆ ಅನಾವರಣಗೊಳಿಸಲು ಇರುವ ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ : ಮಂಜುಳಾ ಮಾಧವ ಮಾವೆ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇರುವ ಸೂಕ್ತ ವೇದಿಕೆಯೇ ಪ್ರತಿಭಾ…