Month: July 2018

ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಯವರ ನಾಳಿನ ಕಾರ್ಯಕ್ರಮ

ಬಂಟ್ವಾಳ: ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಯವರ ಜು.31 ಮಂಗಳವಾರದ ಕಾರ್ಯಕ್ರಮಗಳು. ಬೆಳಗ್ಗೆ 10.30ಕ್ಕೆ ಬಂಟ್ವಾಳ ತಾಲೂಕು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇದರ ವತಿಯಿಂದ ಲಯನ್ಸ್…

ಕೃಷಿಕ ಮ್ಯಾಕ್ಸಿಂ ಲೋಬೋ ನಿಧನ

ವಿಟ್ಲ: ಕಸ್ಬಾ ಗ್ರಾಮದ ಒಕ್ಕೆತ್ತೂರು ಕೊಡಿಂಜೆ ನಿವಾಸಿ ಹಾಗೂ ಕೃಷಿಕರಾಗಿರುವ ಮ್ಯಾಕ್ಸಿಂ ಲೋಬೋ(48) ಅಸೌಖ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ಜು.29 ಭಾನುವಾರ ನಿಧನರಾಗಿದ್ದಾರೆ. ಇವರು ದಿ| ಲೂಯಿಸ್ ಲೋಬೋರವರ…

ವಿಶ್ವದ ಅಗ್ರಮಾನ್ಯ ಪಟ್ಟಿಯಲ್ಲಿ ಕಳರಿಪಯಟ್ಟು

ಕಲೆ ಎಂಬುದು ಭಾರತದ ಮಣ್ಣಲ್ಲಿ ಬೆರೆತು ಹೋಗಿದೆ. ಪ್ರತಿಯೊಂದು ಪ್ರದೇಶದಲ್ಲಿ ಅದರದ್ದೇ ಆದ ಕಲೆಯು ತನ್ನ ಇರುವಿಕೆಯನ್ನು ತೋರಿಸುತ್ತದೆ. ಸಂಸ್ಕøತಿ ಸಂಪ್ರದಾಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಮ್ಮ…

ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ಅಮ್ಟಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಜು.30ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅದ್ಯಕ್ಷ ಯಶವಂತ ಶೆಟ್ಟಿಯವರ ಅದ್ಯಕ್ಷ ತೆಯಲ್ಲಿ ನಡೆಯಿತು. ವಾರ್ಷಿಕ…

ಹೊಸ ಛಾಯೆ ಮೂಡಿಸಿದ ಮನೋಹರ್ ಜೋಷಿ

ಒಂದು ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕ ಹೀಗೆ ಹಲವು ಸ್ಥಾನಗಳಲ್ಲಿ ಕೆಲಸ ನಡೆಯುತ್ತದೆ. ಅದರಲ್ಲಿಯೂ ಛಾಯಾಗ್ರಾಹಕ ಅತೀ ಪ್ರಮುಖ ಪಾತ್ರ ವಹಿಸುತ್ತಾನೆ. ಕೇವಲ ದೃಶ್ಯದಿಂದಲೇ ಒಂದು ಘಟನೆಯನ್ನು ಪ್ರೇಕ್ಷಕರು…

ಬಜಿಲೊಟ್ಟು ತಿಮ್ಮಪ ಪೂಜಾರಿ ನಿಧನ

ಪೆರ್ಮಂಕಿ:ಉಲಾಯಿಬೆಟ್ಟು ಗ್ರಾಮದ ಪೆರ್ಮಂಕಿ ಬಜಿಲೊಟ್ಟು ನಿವಾಸಿ ತಿಮ್ಮಪ ಪೂಜಾರಿ (59)ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಭಾನುವಾರ ನಿಧನಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು…

ಉಚಿತ ಮಧುಮೇಹ ತಪಾಸಣಾ ಶಿಬಿರ

ವಿಟ್ಲ: ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ ವಿಟ್ಲ ಬೊಬ್ಬೆಕ್ಕೇರಿಯ ಪುಷ್ಪಾ ಕ್ಲಿನಿಕ್‍ನಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವು ಜು.28ರಂದು ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ರೋಟರಿ…

ವಿಠಲ ವಿದ್ಯಾ ಸಂಘದಲ್ಲಿ ವನಮಹೋತ್ಸವ ಕಾರ್ಯಕ್ರಮ

ವಿಟ್ಲ: ರೋಟರಿ ಕ್ಲಬ್ ಮತ್ತು ಗೃಹರಕ್ಷಕ ದಳ ವಿಟ್ಲ ಘಟಕದ ವತಿಯಿಂದ ವಿಠಲ ವಿದ್ಯಾ ಸಂಘದ ಆವರಣದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಟ್ಲ…

ಉಚಿತ ವೈದ್ಯಕೀಯ ಶಿಬಿರ

ಉಡುಪಿ: ಕೆನರಾ ಕ್ರಡಿಟ್ ಕೋ. ಅ ಸೊಸೈಟಿ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘದ ವತಿಯಿoದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಕಿನ್ನಿಮೂಲ್ಕಿ ವೀರಭದ್ರ ದೇವಾಲಯದಲ್ಲಿ ಜುಲೈ 29…

ಶಾಸಕ ರಾಜೇಶ್ ಉಳಿಪ್ಪಾಡಿಯವರ ನಾಳಿನ ಕಾರ್ಯಕ್ರಮ

ಬಂಟ್ವಾಳ: ಶಾಸಕರಾದ ರಾಜೇಶ್ ಉಳಿಪ್ಪಾಡಿಯವರ ಜು.30 ಸೋಮವಾರದ ಕಾರ್ಯಕ್ರಮಗಳು. ಬೆಳಗ್ಗೆ 9.30ಕ್ಕೆ ಸಿದ್ಧಕಟ್ಟೆಯ ಸರಕಾರಿ ಶಾಲೆಗೆ ಭೇಟಿ ನೀಡಲಿದ್ದಾರೆ. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ…

ನವೆಂಬರ್‍ನಲ್ಲಿ ವಿಶ್ವ ತುಳು ಸಮ್ಮೇಳನ: ವಿಶ್ವ ತುಳು ಸಮ್ಮೇಳನ-ದುಬಾಯಿ ಅಧಿಕೃತ ಲಾಂಛನ ಲೋಕಾರ್ಪಣೆ

ಮುಂಬಯಿ: ದುಬಾಯಿಯಅಲ್ ನಾಸರ್ ಲೀಸರ್ ಲ್ಯಾಂಡ್‍ಐಸ್‍ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಶುಕ್ರವಾರ ದುಬಾಯಿ ಮಾರ್ಕೋಪೋಲ್ ಹೋಟೆಲ್ ಸಭಾಂಗಣದಲ್ಲಿ…

ದೈವಸ್ಥಾನದ ಜೀಣೋದ್ದಾರ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಕರಾಂದಾಡಿಯಲ್ಲಿದ್ದ ನಾಲ್ಕೈತ್ತಾಯ, ಜುಮಾದಿ ಬಂಟ, ಮಹಿಷಂದಾಯ ಧರ್ಮ ದೈವಗಳು ಸುಮಾರು 600 ವರ್ಷಗಳ ಹಿಂದೆ ನಂದಾವರ ಅರಸರ ಆಳ್ವಿಕೆಯಲ್ಲಿತ್ತು. ಈಗ ದೈವಸ್ಥಾನದ ಚಾವಡಿ…

ಯಶ್ ಸುರೇಂದ್ರ ಪೂಜಾರಿ: ಬಿಬಿಎ15ನೇ ರ್ಯಾಂಕ್

ಮುಂಬಯಿ: ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಮಾ| ಯಶ್ ಸುರೇಂದ್ರ ಪೂಜಾರಿ ಅವರು ಉನ್ನತ ಶ್ರೇಣಿಯ ಅಂಕಗಳನ್ನು ಗಳಿಸಿ 15ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಈ…