ಪೆರ್ಮಂಕಿ:ಉಲಾಯಿಬೆಟ್ಟು ಗ್ರಾಮದ ಪೆರ್ಮಂಕಿ ಬಜಿಲೊಟ್ಟು ನಿವಾಸಿ ತಿಮ್ಮಪ ಪೂಜಾರಿ (59)ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಭಾನುವಾರ ನಿಧನಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
SUDDI9 MEDIA NETWORK