Month: June 2018

ಹಕ್ಕುಪತ್ರ ವಿತರಣಾ ಸಮಾರಂಭ

ಕಡೇಶಿವಾಲಯ – ಬರಿಮಾರು ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭವುತಾ.19/06/18 ರಂದು ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ನಡೆಯಿತು. ನೂತನ ಶಾಸಕರಾದ ಶ್ರೀ ರಾಜೇಶ್…

ಸಿದ್ದಕಟ್ಟೆ ಜವನೆರೆ ತುಡರ್ ಸೇವಾಟ್ರಸ್ಟ್: ಮಂಥನ ಶೈಕ್ಷಣಿಕ ಕಾರ್ಯಾಗಾರ ಸಮಾರೋಪ

ಸ್ವಾವಲಂಬನೆಯೊಂದಿಗೆ ಇತರರಿಗೆ ಸಹಾಯವಾದರೆ ವಿದ್ಯೆ ಸಾರ್ಥಕ: ಹರಿಕೃಷ್ಣ ಬಂಟ್ವಾಳ್ ಬಂಟ್ವಾಳ: ಸ್ವಶಕ್ತಿಯ ಮೇಲೆ ವಿಶ್ವಾಸವಿರಿಸಿ ಸ್ವಾವಲಂಬಿಗಳಾಗುವುದರ ಜತೆಗೆ ಇತರರಿಗೂ ಸಹಕಾರಿಯಾದರೆ ಮಾತ್ರ ಕಲಿತ ವಿದ್ಯೆ ಸಾರ್ಥಕ ಎಂದು…

ರಂಗಭೂಮಿಯೆಡೆಗಿನ ನನ್ನ ಪ್ರೀತಿಯನ್ನು ನಾನು ಬೆಂಗಳೂರಿನಲ್ಲಿ ಮತ್ತೊಮ್ಮೆ ಕಂಡುಕೊಂಡೆ: ಶ್ರದ್ಧಾ ಶ್ರೀನಾಥ್

ಕನ್ನಡ ಚಿತ್ರರಂಗದ ಭರವಸೆಯ ನಟಿ, ಕಲೆಯ ಕುರಿತು ಒಲವು ಹೊಂದಿರುವ ಶ್ರದ್ಧಾ, ಬೆಂಗಳೂರು ಮತ್ತು ಕಲೆ ಒಟ್ಟಾಗಿಯೇ ಸಾಗಬೇಕು ಎನ್ನುತ್ತಾರೆ. ಬೆಂಗಳೂರು ಟೈಮ್ಸ್ ಹಮ್ಮಿಕೊಂಡಿರುವ #FlirtWithYourCity ಅಭಿಯಾನದಲ್ಲಿ…

ಜಿ.ಪಂ ಕೃಷಿ-ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಯು ಪಿ ಇಬ್ರಾಹಿಂ ಆಯ್ಕೆ

ಕೈಕಂಬ:ಗುರುಪುರ ದ.ಕ ಜಿಲ್ಲಾ ಪಂಚಾಯತ್ ಗುರುಪುರ ಸದಸ್ಯ ಯು ಪಿ ಇಬ್ರಾಹಿಂ ಮಂಗಳವಾರ ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ…

ಬಡಗಬೆಳ್ಳೂರು ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ

ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ(ರಿ) ವ್ಯವಸ್ಥೆಗೊಳಿಸಲಾದ ನೂತನ ಸಾಂದ್ರ ಶೀತಲೀಕರಣ ಘಟಕವನ್ನು ಮಂಗಳವಾರ ಸ್ಥಳೀಯ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ…

ಬಡಗಬೆಳ್ಳೂರು: ವಿಸ್ತ್ರತ ಕಟ್ಟಡ ,ಸಾಂದ್ರ ಶೀತಲೀಕರಣ ಘಟಕದ ಉದ್ಘಟನೆ.

ಪೊಳಲಿ:ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ “ದಶಮಾನೋತ್ಸವ” ಸಮಾರಂಭ ಹಾಗೂ “ವಿಸ್ತ್ರತ ಕಟ್ಟಡ ,ಸಾಂದ್ರ ಶೀತಲೀಕರಣ ಘಟಕದ ಉದ್ಘಟನೆ”ಯು ಜೂ.19ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ…

ಕಾವೂರು: ಹಿಂದೂ ಯುವ ಸೇನೆಯಿಂದ ನೂತನ ಶಾಸಕರಿಗೆ ಸನ್ಮಾನ

ಮಂಗಳೂರು: ಕಾವೂರು ಹಿಂದೂ ಸೇನೆಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ…

ಅಧಿಕಾರ ಹಸ್ತಾಂತರಕ್ಕೆ ಕಚ್ಚಾಟ ಇಲ್ಲ: ನಳಿನ್ ಕುಮಾರ್ ಕಟೀಲ್‌

ಬಂಟ್ವಾಳ: ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕೆಲವೊಮ್ಮೆ ಅಧಿಕಾರ ಹಸ್ತಾಂತರ ಸಂದರ್ಭ ಎದುರಾದರೆ ರಾಜಕಾರಣಿಗಳು ಪರಸ್ಪರ ಕಚ್ಚಾಟ ನಡೆಸಿ ವಚನ ಭ್ರಷ್ಟರಾಗುತ್ತಾರೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ…

ಹಿರಿಯ ಕಾಂಗ್ರೆಸಿಗ ಪದ್ಮ ಮೂಲ್ಯ ಅನಿಲಡೆ ನಿಧನ

ಬಂಟ್ವಾಳ: ಹಿರಿಯ ಕಾಂಗ್ರೆಸಿಗ, ಉದ್ಯಮಿ, ಪ್ರಗತಿಪರ ಕೃಷಿಕ, ಲಯನ್ಸ್‍ಕ್ಲಬ್ ಮಾಜಿ ಅಧ್ಯಕ್ಷ ಕುಕ್ಕಳ ಗ್ರಾಮದ ಅನಿಲಡೆ ನಿವಾಸಿ ಪದ್ಮ ಮೂಲ್ಯ(70) ಅಸೌಖ್ಯದಿಂದ ಜೂ.18 ರಂದು ಮಂಗಳೂರು ಖಾಸಗಿ…

ಉಡುಪಿ: ರಕ್ತದಾನ ಶಿಬಿರ

ಉಡುಪಿ: ಕೆ.ಎಂ.ಸಿ ಮಣಿಪಾಲ, ಮೆಡಿಕಲ್ ರೆಪ್ ಅಸೋಸಿಯೇಶನ್ ಉಡುಪಿ ಹಾಗೂ ಜಯಂಟ್ಸ್ ಗ್ರೂಪ್ ಬ್ರಹ್ಮಾವ ಸಂಯುಕ್ತಾಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಈ ಸಂದಭದಲ್ಲಿ ಮದೂಸುದನ್ ಹೇರೂರು,…

ಬಂಟ್ವಾಳ: ನಾಳೆ ಶಾಸಕ ರಾಜೇಶ್ ನಾಯ್ಕ್ ಪ್ರವಾಸ

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಜೂ.17ರಂದು ತಾಲೂಕು ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 10ಕ್ಕೆ ಬಡಗಬೆಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ವಿಸ್ತೃತ ಕಟ್ಟಡ…