ಪೊಳಲಿ:ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ “ದಶಮಾನೋತ್ಸವ” ಸಮಾರಂಭ ಹಾಗೂ “ವಿಸ್ತ್ರತ ಕಟ್ಟಡ ,ಸಾಂದ್ರ ಶೀತಲೀಕರಣ ಘಟಕದ ಉದ್ಘಟನೆ”ಯು ಜೂ.19ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಡಗಬೆಳ್ಳೂರು ಕೊಳತ್ತಮಜಲ್‍ನಲ್ಲಿ ನಡೆಯಲಿದೆ.ಎಂದು ಪ್ರಕಟನೆ ತಿಳಿಸಿದೆ.
SUDDI9 MEDIA NETWORK