ಫರಂಗಿಪೇಟೆ : ಕೊಡ್ಮನ್ ಗ್ರಾಮದ ಕಾಪಿಕಾಡು ಅಂಗನವಾಡಿ ಶಿಕ್ಷಕಿ ಶ್ರೀಮತಿ ಗ್ರೇಸಿ ಡಿಸೋಜಾ  ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ  ಸಮಾರಂಭವನ್ನು  ಸ್ತ್ರೀ ಶಕ್ತಿ ಸಂಘಗಳ ತಂಡ ದ    ವತಿಯಿಂದ  ನಡೆಯಿತು.  ಇವರು  ಕಾಪಿಕಾಡು ಅಂಗನವಾಡಿ ಶಿಕ್ಷಕಿಯಾಗಿ ಸುಮಾರು 14 ವರ್ಷಗಳ ಸೇವೆ ಸಲ್ಲಿಸಿದ  ಅವರು ಅಂಗನವಾಡಿ ಮಕ್ಕಳಿಗೂ  ಹೆತ್ತವರಿಗೂ  ಪ್ರೀತಿ ಪಾತ್ರ ರಾಗಿದ್ದು  ತುಂಬ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. kapikad

 ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯ  ದಯಾನಂದ ಕಾಪಿಕಾಡು ,  ಅಂಗನವಾಡಿಗೆ ಬೆಳವಣಿಗೆ ಗೆ ಸಹಕರಿಸುವ  ಅಶೋಕ   ಹೊಯಿಗೆ  ಗದ್ದೆ  ,  ಅಂಗನವಾಡಿ ಕಟ್ಟಡಕ್ಕೆ ಸ್ಥಳದಾನ ಮಾಡಿದ  ವಿಠ್ಠಲ ಆಳ್ವ ,  ಕೊಡ್ಮನ್  ಬಿ ಜೆ ಪಿ  ಅಧ್ಯಕ್ಷರಾದ  ಯಾದವ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು  ಬಾಲಗೋಕುಲದ  ನವ್ಯರವರು ಸ್ವಾಗತಿಸಿದರು , ದೀಕ್ಷಿತ  ವಂದಿಸಿದರು

By suddi9

Leave a Reply

Your email address will not be published. Required fields are marked *