ಖಾಸಗಿ ಶಾಲೆಗಳ ಗುಲಾಮರಾಗಿ ಡೊನೇಷನ್ ವಸೂಲಿಗೆ ಪ್ರೋತ್ಸಾಹ ನೀಡಿ ಅಕ್ರಮವೆಸೆಗುತ್ತಿರುವ ಅಧಿಕಾರಿಗಳು ಕೋಳಿಗಳ ಮೇಯಿಸಕ್ಕೂ ಇಲಾಖೆ ನಾಲಾಯಕ್ :ನಾರಾಯಣಗೌಡ
ಕೋಲಾರ : ಶಿಕ್ಷಣ ಇಲಾಖೆಯ ಎಲ್ಲಾ ನಿಯಮಗಳನ್ನು ಮೀರಿ ಪರವಾನಗಿ ಇಲ್ಲದೆ 150 ಶಾಲೆಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಬಿ.ಇ.ಒ ಇಂದ ಡಿ.ಡಿ.ಪಿ.ಐ ವರೆಗೂ ಶಾಲೆಗೆ 10 ಲಕ್ಷ…
