Month: June 2018

ವಿಟ್ಲ ಮಾದರಿ ಶಾಲೆಯಲ್ಲಿ ಪರಿಸರ ದಿನಾಚರಣೆ

ವಿಟ್ಲ:ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಅರಣ್ಯ ಇಲಾಖೆ ಪುತ್ತೂರು ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವಕಾರ್ಯಕ್ರಮ ಜು.23 ಶನಿವಾರ ಶಾಲಾ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ…

ವಿಟ್ಲ ಸೈಂಟ್ ರೀಟಾ ವಿದ್ಯಾ ಸಂಸ್ಥೆಗೆ ವಾಟರ್ ಕೂಲರ್ ಕೊಡುಗೆ

ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ, ಇಲ್ಲಿನ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು, ಶಾಲೆಯ ಹಳೆ ವಿದ್ಯಾರ್ಥಿ, ಹಿತೈಷಿ ಹಾಗೂ ಕೊಡುಗೈ ದಾನಿಯಾಗಿರುವ ಶ್ರೀ ಮ್ಯಾಕ್ಷಿಮ್…

ವಾಮಮಾರ್ಗದಿಂದ ಪಿಯು ವರ್ಗಾವಣೆ ಕೌನ್ಸೆಲಿಂಗ್‍ಗೆ ಅಡ್ಡಿಪಡಿಸುತ್ತಿರುವ ಕೆಲವು ಉಪನ್ಯಾಸಕರು

ನಗರ ಪ್ರದೇಶದಲ್ಲಿ ಖಾಯಂ ಆಗಿ ಉಳಿದುಕೊಂಡಿರುವ ಕೆಲವು ಉಪನ್ಯಾಸಕರು ಲಾಬಿ, ವಾಮಮಾರ್ಗದಿಂದ ವರ್ಗಾವಣೆ ಕೌನ್ಸೆಲಿಂಗ್‍ಗೆ ಅಡ್ಡಿಪಡಿಸುತ್ತಿದ್ದಾರೆಂದು ದೀನಬಂದು ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಎಂ.ರಮೇಶ್ ಇವರು ಅಭಿಪ್ರಾಯಪಟ್ಟಿದ್ದಾರೆ. ಅವರು…

ಮಂಗಳೂರು ಎಸ್ ಇಝೆಡ್ ಡ್ಯಾಂ ಕುಸಿತ ಬಜಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನಕ್ಕೆ ಹಾನಿ

ಮಂಗಳೂರು ಬಜ್ಪೆ ಅಲ್ಲಿನ ದೊಡ್ಡಿಕಟ್ಟಾ ನಿವಾಸಿ ಮಾಧವ ಅಮೀನ್ ಮತ್ತು ಮುಂಬಯಿನ ಉದ್ಯಮಿ, ಭಾರತ್ ಬ್ಯಾಂಕ್ ನ ಮಾಜಿ ನಿರ್ದೇಶಕ ಎಲ್. ವಿ ಅಮೀನ್ ಅವರ ಮನೆ…

ವಿಟ್ಲ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿಟ್ಲ: ನಾಯಕತ್ವ ಎನ್ನುವುದು ಸೃಜನಶೀಲತೆಯಿಂದ ಸೃಷ್ಟಿಯಾಗುತ್ತದೆ.ಶಿಸ್ತು,ಸಂಯಮ,ಅಭಿಮಾನ,ಜವಾಬ್ದಾರಿ ನಾಯಕನ ಪ್ರಮುಖ ಗುಣಗಳು.ಈ ಅಂಶಗಳು ವಿದ್ಯಾರ್ಥಿಯ ವ್ಯಕ್ತಿತ್ವದಲ್ಲಿ ಇದ್ದಾಗ ಪ್ರತಿಯೊಬ್ಬನು ಸಮರ್ಥ ನಾಯಕನಾಗುತ್ತಾನೆ.ಎಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ…

ವಿಟ್ಲದಲ್ಲಿ ಸಚಿವ ಯು.ಟಿ.ಖಾದರ್ ಗೆ ಕಾಂಗ್ರೇಸ್ ಸಮಿತಿಯಿಂದ ಸ್ವಾಗತ

ವಿಟ್ಲಕ್ಕೆ ಆಗಮಿಸಿದ ಸಚಿವ ಯು ಟಿ ಖಾದರ್‍ರವರನ್ನು ವಿಟ್ಲ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ವಿ ಕೆ ಎಂ ಅಶ್ರಫ್, ರಮಾನಾಥ ವಿಟ್ಲ,…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಜೂ. 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಮಡಲಾಯಿತು. ಸಂಸ್ಥೆಯ ಯೋಗ ಹಾಗೂ ದೈಹಿಕ ಶಿಕ್ಷಕ ಶೇಖರ್ ಕಡ್ತಲ…

ಜಗತ್ತಿಗೆ ಯೋಗವನ್ನು ಹೆಚ್ಚು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ -ಎಸ್.ಮುನಿಯಪ್ಪ

ಕೋಲಾರ : ಜಗತ್ತಿಗೆ ಯೋಗವನ್ನು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ, ಯೋಗಕ್ಕೆ ರೋಗ ತಡೆಯುವ ಶಕ್ತಿ ಇದೆ. ದೇಹವನ್ನು ಸದೃಢವಾಗಿಡಲು, ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದಿರಲು ಸಹಕಾರಿಯಾಗುತ್ತಿದೆ ಎಂದು ಖಾಸಗಿ…

ಬಂಟ್ವಾಳ ಶಾಸಕರ ಕಚೇರಿ ಉದ್ಘಾಟನೆ

ಬಂಟ್ವಾಳ: ಬಿ.ಸಿ.ರೋಡಿನ ತಾಪಂ ಕಚೇರಿ ಕಟ್ಟಡದ ಬಳಿ ಇರುವ ಸಾಮಥ್ಯ೯ಸೌಧದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ‌ ಅಧಿಕೃತ ಕಚೇರಿ ಶುಕ್ರವಾರ ಬೆಳಿಗ್ಗೆ ವಿವಿಧ ವೈಧಿಕ ವಿಧಿವಿಧಾನದೊಂದಿಗೆ…

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕ ದಶಾಮಾನೋತ್ಸವ

ಬಂಟ್ವಾಳ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಸೆ.3 ರಂದು ನಡೆಯಲಿರುವ ಇಲ್ಲಿನ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಾಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮ…

ಯೋಗದ ಹೊಸ ಅನುಭವದೊಂದಿಗೆ ಪಳ್ಳತ್ತಡ್ಕ ಶಾಲಾ ಮಕ್ಕಳು

ಪಳ್ಳತ್ತಡ್ಕ:ಅನಾದಿ ಕಾಲದಿಂದಲೂ ಯೋಗ ನಮ್ಮ ಸಂಸ್ಕೃತಿಯ ಭಾಗವಾಗಿದೆ .ಯೋಗದ ಗುರಿ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸುವುದರೊಂದಿಗೆ ವ್ಯಕ್ತಿ ಮತ್ತು ಅವನ ಸುತ್ತಲ ಪ್ರಪಂಚದೊಂದಿಗೆ ಸಂಪೂರ್ಣ ಏಕತೆಯನ್ನು…

ಹಿಂದೂ ಆರೋಪಿಗಳನ್ನು ಥಳಿಸಿ ತಪ್ಪೊಪ್ಪಿಗೆ ಪಡೆದಿದ್ದರಿಂದ ತನಿಖೆ ಮೇಲೆಯೇ ಪ್ರಶ್ನೆಚಿಹ್ನೆ !

ಮಂಗಳೂರು:ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯ ಆರೋಪದಲ್ಲಿ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡವು ಇಲ್ಲಿಯವರೆಗೆ ಕೆಲವು ಹಿಂದೂಗಳನ್ನು ಬಂಧಿಸಿದೆ. ಈ ಬಗ್ಗೆ ನಿಜವಾಗಿಯೂ ಏನೆಲ್ಲ ನಡೆಯುತ್ತಿದೆ, ಇದರ…

ಕಾಯರ್‍ಪಲ್ಕೆ ಹೆಗ್ಡೇಸ್‍ಆಂಗ್ಲ ಮಾಧ್ಯಮ ಶಾಲೆ ಮಂತ್ರಿ ಮಂಡಲ ರಚನೆ, ಹುಟ್ಟುಹಬ್ಬ ಸಂಭ್ರಮ

ಬಂಟ್ವಾಳ: ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಕಾಯರ್‍ಪಲ್ಕೆ ಹೆಗ್ಡೇಸ್ ಆಂಗ್ಲಮಾಧ್ಯಮ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ 2018-19 ಸಾಲಿನ ಶಾಲಾ ಮಂತ್ರಿಮಂಡಲ ರಚನೆ ಮತ್ತು ಶಾಲಾ ಸಂಚಾಲಕ…