ವಿಟ್ಲಕ್ಕೆ ಆಗಮಿಸಿದ ಸಚಿವ ಯು ಟಿ ಖಾದರ್‍ರವರನ್ನು ವಿಟ್ಲ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ವಿ ಕೆ ಎಂ ಅಶ್ರಫ್, ರಮಾನಾಥ ವಿಟ್ಲ, ಸಮೀರ್ ಪಳಿಕೆ, ಅಬ್ದುಲ್ ರಹಿಮಾನ್ ಕುರುಂಬಳ, ವಸಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
SUDDI9 MEDIA NETWORK