Month: June 2018

ವಿಟ್ಲ: ಯಕ್ಷಗಾನ ತರಬೇತಿಯ ಉದ್ಘಾಟನೆ

ವಿಟ್ಲ:ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲಾ ಸಾಹಿತ್ಯ ಸಂಘ ಹಾಗೂ ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನದ ವತಿಯಿಂದ ಪ್ರತಿ ಶನಿವಾರ ವಿಠಲ ಪ್ರೌಢ ಶಾಲೆಯಲ್ಲಿ ನಡೆಯವ ಯಕ್ಷಗಾನ…

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಾಮಾನೋತ್ಸವಕ್ಕೆ ನಾನಾ ಮಠಗಳ ಸ್ವಾಮೀಜಿಗಳಿಗೆ ಆಹ್ವಾನ

ಬಂಟ್ವಾಳ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಸೆ.3 ರಂದು ನಡೆಯಲಿರುವ ಇಲ್ಲಿನ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಾಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮ…

     ಜೇಸಿಐ ಪೆರ್ಡೂರು ಕದಳೀಪ್ರಿಯ ನೂತನಘಟಕಉದ್ಘಾಟನೆ

ಉಡುಪಿ: ಸಮಾಜದಲ್ಲಿಉತ್ತಮ ನಾಯಕತ್ವಅತ್ಯಂತಅಗತ್ಯವಾಗಿದೆಅದೇರೀತಿ ಸಂವಹನ ಕಲೆಯ ಮೂಲಕ ಇಂದಿನ ವ್ಯವಹಾರಿಕ ಬದುಕಿನಲ್ಲಿಯಶಸ್ಸು ಪಡೆಯಲು ಸಾದ್ಯಎಂದು ಕಾಪು ವಿಧಾನ ಸಭಾ ಶಾಸಕ ಲಾಲಾಜಿಆರ್.ಮೆಂಡನ್ ಹೇಳಿದರು. ಅವರು ಜೂನ್.24 ರಂದುಆದಿತ್ಯವಾರ…

ಜೂ. 27ರಂದು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಮಾಲೋಚನಾ ಸಭೆ

ಬಂಟ್ವಾಳ: ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಯೋಜನೆ ಗೊಂಡಿರುವ ಬಂಟ್ವಾಳ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯು ದಿನಾಂಕ…

ಸೂರ್ಲ ಮನೆತನದನಾಗಪ್ರತಿಷ್ಟೆ

ಕೈಕಂಬ:ಪೊಳಲಿ ಸಮೀಪದ ಸೂರ್ಲ ಮನೆತನದ ನೂತನವಾಗಿ ನಿರ್ಮಿಸಿದ ನಾಗಬನದಲ್ಲಿ ನಾಗಪ್ರತಿಷ್ಟೆಯು ಕಾರ್ಕಳ ಪ್ರಸಾದ್ ಭಟ್ ನೇತ್ರತ್ವದಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ವಾಸ್ತು…

ಗುರುಪುರ ಪ್ರಾಥಮಿಕ ಶಾಲೆ ಪುನರಾರಂಭ ನಿಟ್ಟಿನಲ್ಲಿ ಜುಲೈ 8ರಂದು ನಾಗರಿಕ ಸಭೆ

ಕೈಕಂಬ : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗುರುಪುರ ಅನುದಾನಿತ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಪುನರಾರಂಭ ಕುರಿತು ಜೂನ್ 24ರಂದು ಗುರುಪುರ ಜಂಗಮ ಮಠದಲ್ಲಿ ನಡೆದ ಸಭೆಯಲ್ಲಿ…

ನೂಯಿ : ಗುಡ್ಡ ತಮತಟ್ಟುಗೊಳಿಸಿ ಅವೈಜ್ಞಾನಿಕ ಪೈಪ್ ಅಳವಡಿಕೆ ಪ್ರಗತಿಪರ ಕೃಷಿಕ ಬಾಲಕೃಷ್ಣ ರಾವ್ ಅವರ ಭತ್ತ, ಅಡಕೆ ತೋಟ ನಿರ್ನಾಮ

ಕೈಕಂಬ : ಪೊಳಲಿ ಕೈಕಂಬ ರಸ್ತೆಯ ಮಧ್ಯೆ ಅಡ್ಡೂರು ನೂಯಿ ಎಂಬಲ್ಲಿಯ ಕೃಷಿ ಜಮೀನಿನ ರಸ್ತೆ ಮೇಲ್ಭಾಗದ ಗುಡ್ಡದ ನೀರು ಕೆಳಗಡೆ ಹರಿದು ಹೋಗಲು ಅವೈಜ್ಞಾನಿಕ ರೀತಿಯಲ್ಲಿ…

ಕಲ್ಲಗುಡ್ಡೆ ಮಾರುತಿ ರಿಟ್ಜ್ ಕಾರು ಪಲ್ಟಿ

ಪೊಳಲಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಮರಿಗೆ ಉರುಳಿ ಬಿದ್ದ ಘಟನೆ ಭಾನುವಾರ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಬಿಸಿರೋಡು ಕಡೆಯಿಂದ ಪೊಳಲಿ ಕೈಕಂಬ ಮಾರ್ಗವಾಗಿ ಬರುತ್ತದ್ದ ಮಾರುತಿ…

ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ಶ್ರೀನಿವಾಸಪುರ : ಪಟ್ಟಣದ ಶ್ರೀ ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ಶಿಕ್ಷಕರ ಬಳಗದಿಂದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಯವರಿಗೆ ಹಮ್ಮಿಕೊಳ್ಳಲಾಗಿದ್ದ…

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಾಮಾನೋತ್ಸವಕ್ಕೆ ಆಹ್ವಾನ

ಬಂಟ್ವಾಳ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಸೆ.3 ರಂದು ನಡೆಯಲಿರುವ ಇಲ್ಲಿನ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಾಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮ…

ಕುಲಾಲ ಸುಧಾರಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆಅರ್ಜಿ ಆಹ್ವಾನ

ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ವತಿಯಿಂದ 2018ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರಥಮ,…

ಬ್ರಹ್ಮಶ್ರೀ ನಾರಾಯಣ ಗುರುವಿನ ತತ್ವದಡಿ ಕಾರ್ಯವೆಸಗುತ್ತಿರುವ ಈ ಸಂಘ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ:ಹರೀಶ್ ಕುಮಾರ್

ಕೈಕಂಬ:ಒಂದು ಸಂಘ ಕಟ್ಟಿ ಬೆಳೆಸುವುದು ಕಷ್ಟ. ಈ ಸಂಘ ಕಳೆದ 14 ವರ್ಷದಿಂದ ಸತತ ಶಾಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಇತರ ಸಾಮಾಜಿಕ, ಆರ್ಥಿಕ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರೈಮಾಸಿಕ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯದ ತ್ರೈಮಾಸಿಕ ಸಭೆಯು ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು. ವಿಟ್ಲ ಎ ಒಕ್ಕೂಟದ…