ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟನೆ
ವಿಟ್ಲ: ವ್ಯಕ್ತಿತ್ವವು ವಿಕಸನವಾಗುವುದು ಭಾಷಣಗಳನ್ನು ಕೇಳುದರಿಂದಲ್ಲ,ಬದಲಾಗಿ ನಮ್ಮನ್ನು ನಾವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ನಮ್ಮತನ ಬೆಳೆಯುತ್ತದೆ.ನಮ್ಮಲ್ಲಿ ಅನೇಕ ಕಲೆಗಳಿವೆ.ಅದು ನಮಗೆ ತಿಳಿದಿರುವುದಿಲ್ಲ.ಆ ಕಲೆಯನ್ನು ಅರಿಯುವುದೇ ವಿಕಸನ.ಅವುಗಳ ಅಭಿವೃದ್ದಿಗೆ ವೇದಿಕೆಯೊಂದು…
