ಉಡುಪಿ : ಜಿ ಶಂಕರ್ ಸಕಾ೯ರಿ ಮಹಿಳಾ ಪ್ರ.ದ ಕಾಲೇಜು, ಜೇಸಿಐ ಉಡುಪಿ ಸಿಟಿ ಇದರ ಆಶ್ರಯದಲ್ಲಿ ಜೂನ್.26 ರಂದು ಮಂಗಳವಾರ ವ್ಯಕ್ತಿತ್ವ ವಿಕಸನ ತರಬೇತಿ ಕಾಯಾ೯ಗಾರ ನಡೆಯಿತು.ಈ ಸಂದಭ೯ದಲ್ಲಿ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ, ಕಾಲೇಜಿನ ಕ್ಷೇಮ ಪಾಲನಾ ಅಧಿಕಾರಿ ಡಾII ರಾಮರಾಯ ಆಚಾಯ೯, ಜೇಸಿ ಅಧ್ಯಕ್ಷ ರಫಿಕ್ ಖಾನ್, ಮ೦ಜಪ ದ್ಯಾಗೋಣಿ, ತರಬೇತುದಾರ ರಾಘವೇ೦ದ್ರ ಪ್ರಭು ಮು೦ತಾದವರಿದ್ದರು.
