ಕೈಕಂಬ:ಪೊಳಲಿ ಸಮೀಪದ ಸೂರ್ಲ ಮನೆತನದ ನೂತನವಾಗಿ ನಿರ್ಮಿಸಿದ ನಾಗಬನದಲ್ಲಿ ನಾಗಪ್ರತಿಷ್ಟೆಯು ಕಾರ್ಕಳ ಪ್ರಸಾದ್ ಭಟ್ ನೇತ್ರತ್ವದಲ್ಲಿ ನಡೆಯಿತು.

0001ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ವಾಸ್ತು ಶಿಲ್ಪಿ ಈಶ್ವರ ಕಲಾಯಿ, ದೇವಪ್ಪ ಪೂಜಾರಿ,ತಾ.ಪಂ ಸದಸ್ಯ ಯಶವಂತ ಪೂಜಾರಿ, ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ಪ್ರಶಾಂತ್ ಪೂಜಾರಿ,ರಾಮಪ್ಪ ಪೂಜಾರಿ ಹಾಗೂ ಸೂರ್ಲ ಮನೆತನದ ವಿಶ್ವನಾಥ ಪೂಜಾರಿ ತಿಮ್ಮಪ್ಪ ಪೂಜಾರಿ ಅವರ ಸಹೋದರ ಸಹೋದರಿಯರ ಕುಟುಂಬಸ್ಥರು ಉಪಸ್ಥಿತರಿದ್ದರು.001

002

00002

09

0002

02

003

006

008

007

24-05

24-022

24-3

04

 

By suddi9

Leave a Reply

Your email address will not be published. Required fields are marked *