ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಭಾರತೀಯ ಜೀವ ವಿಮಾ ನಿಗಮ ಶಾಖೆಗೆ ಆಗಮಿಸಿದ ನೂತನ ಶಾಖಾಧಿಕಾರಿ ರಮಾನಂದ ರಾವ್ ಇವರನ್ನು ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳು ಗುರುವಾರ ಸನ್ಮಾನಿಸಿದರು. ಉಪ ಶಾಖಾಧಿಕಾರಿ ಮಧುಸೂಧನ್ ಮತ್ತಿತರು ಇದ್ದರು.21btl-Lic (1)

By suddi9

Leave a Reply

Your email address will not be published. Required fields are marked *