ಉಡುಪಿ; ಜೇಸಿಐ ವಲಯ 15 ರ ಅಧ೯ ವಾಷಿ೯ಕ ಸಮ್ಮೆಳನ ” ಪರಿವತ೯ನಾ, ಕಾಯ೯ಕ್ರಮದಲ್ಲಿ ವಲಯದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿಭಾಗದಲ್ಲಿ ಸಾಧನೆ ಮಾಡಿದ ವಲಯ ಉಪಾಧ್ಯಕ್ಷರಾದ ರಾಘವೇ೦ದ್ರ ಪ್ರಭು, ಕವಾ೯ಲು, ಪಶುಪತಿ ಶಮಾ೯, ರವಿ ಕಕ್ಕೆ ಪದವು, ನಿದೇ೯ಶಕ ಕಾತಿ೯ಕೇಯ ಮಧ್ಯಸ್ಥ, ರವರನ್ನು ವಲಯಾಧ್ಯಕ್ಷ ರಾಕೇಶ್ ಕುಔಜೂರು ಗೌರವಿಸಿದರು.ಈ ಸಂದಭ೯ದಲ್ಲಿ ಪೂವ ೯ ವಲಯಾಧ್ಯಕ್ಷರುಗಳು, ವಲಯಾಡಳಿತ ಮಔಡಳಿ ಸದಸ್ಯರು ಭಾಗವಹಿಸಿದ್ದರು.

