Month: March 2018

ಬಂಟ್ವಾಳ: ಮಂಗಳೂರು ವಿಭಾಗದ “ಕ್ರೀಡೋತ್ಸವ”

ಬಂಟ್ವಾಳ: ಇತ್ತೀಚೆಗೆ ತಾಲೂಕಿನ ಬಿ.ಸಿ.ರೋಡ್ ಉದ್ಯಾನವನದ ಬಳಿ ಸ್ಪರ್ಶಾ ಕಲಾಮಂದಿರದಲ್ಲಿ ಆಯೋಜಿಸಿದ್ದ ಭಾರತೀಯ ಜೈನ್ ಮಿಲನ್ ವಲಯ-8ರ ಮಂಗಳೂರು ವಿಭಾಗದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ…

ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ: ನಾನಾ ಭಾಗದಲ್ಲಿ ನಿವೃತ್ತ ಶಿಕ್ಷಕಿ ಗ್ಲೇಡಿಸ್ ಪಾಯ್ಸ್ ಪ್ರಥಮ

ಬಂಟ್ವಾಳ: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 39ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ತಾಲೂಕಿನ ಫರ್ಲಾ ಶಾಲಾ ನಿವೃತ್ತ ಶಿಕ್ಷಕಿ ಗ್ಲೇಡಿಸ್ ಪಾಯ್ಸ್ ಭಾಗವಹಿಸಿ, 60ರ ವಿಭಾಗದಲ್ಲಿ…

ಸಜಿಪಮೂಡ: ಕಾಂಕ್ರೀಟ್ ರಸ್ತೆಗೆ ಸಚಿವ ರೈ ಚಾಲನೆ

ಬಂಟ್ವಾಳ: ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಂಚಿಲ ಬೊಳ್ಳಾಯಿಪಡ್ಪು-ಕೊಟ್ಟಾರಿಪಾಲು ಕಾಂಕ್ರೀಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.…

ಹೊಸದಿಲ್ಲಿ: ಯುವಕನಿಗೆ 50 ಬಾರಿ ಚಾಕೂವಿನಿಂದ ಇರಿದ ದುಷ್ಕರ್ಮಿಗಳ ತಂಡ!

ಹೊಸದಿಲ್ಲಿ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ್ನು ತಡೆದು 50 ಬಾರಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆ ಇಲ್ಲಿನ ಖಾನಾಪುರ ಪ್ರದೇಶದಲ್ಲಿ ಗುರುವಾರ…

ಛತ್ತೀಸ್ ಘಡ: 10 ಮಂದಿ ನಕ್ಸಲರನ್ನು ಸದೆ ಬಡಿದ ಭದ್ರತಾ ಸಿಬ್ಬಂದಿ

ಬಿಜಾಪುರ್: ಛತ್ತೀಸ್ ಘಡದಲ್ಲಿ ನಕ್ಸಲರ ಹಾವಳಿ ಮುಂದುವರೆದಿರುವಂತೆಯೇ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿಗಳು 10 ಮಂದಿ ನಕ್ಸಲರನ್ನು ಸದೆಬಡಿದಿದ್ದಾರೆ ಎಂದು ತಿಳಿದುಬಂದಿದೆ. ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ…

ಬಿಜೆಪಿಯದ್ದು  ಢೋಂಗಿ ರಾಜಕಾರಣ: ಪ್ರಮೋದ್ ಮುತಾಲಿಕ್

ಮಂಗಳೂರು: ಬಿಜೆಪಿಗರು ಮೋಸ ಮತ್ತು ಅಧಿಕಾರದ ದಾಹಕ್ಕಾಗಿ ಜನಸುರಕ್ಷಾ ಯಾತ್ರೆ ಮಾಡುತ್ತಿದ್ದು, ಇದು ಕೇವಲ ಢೋಂಗಿ ರಾಜಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ…

ಪಿಲಿಕುಳ: ದೇಶದ ಪ್ರಥಮ “3ಡಿ ಹೈಬ್ರಿಡ್  ತಾರಾಲಯ”ಕ್ಕೆ ಚಾಲನೆ

ಮಂಗಳೂರು: ನಗರದ ಹೊರವಲಯದಲ್ಲಿರುವ ಪಿಲಿಕುಳದ ಡಾ.ಶಿವರಾಮಕಾರಂತ ನಿಸರ್ಗಧಾಮದಲ್ಲಿ ಭಾರತದ ಪ್ರಥಮ ‘ಸ್ವಾಮಿ ವಿವೇಕಾನಂದ’ ತ್ರಿಡಿ 8ಕೆ ಹೈಬ್ರಿಡ್ ತಾರಾಲಯವನ್ನು ರಾಯ್ಯ ಯೋಜನೆ, ಸಾಂಖ್ಯಿಕ ಹಾಗೂ ತಂತ್ರಜ್ಞಾನ ಸಚಿವ…

ಲಿಂಗಾನುಪಾತದ ಪ್ರಮಾಣ ಸರಿಸಮವಾಗಲು ಕೈಜೋಡಿಸಿ: ಕೇಂದ್ರ ಸಚಿವೆ ಮನೇಕಾ ಗಾಂಧಿ

ಬೆಳಗಾವಿ: ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಕೀಳರಿಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶದಲ್ಲಿ ಲಿಂಗಾನುಪಾತವನ್ನು ಸರಿಸಮವಾಗಿಸಲು…

ಮಂಗಳೂರು: ಕೈ ಮುಖಂಡರ ಭಿನ್ನಮತ ಸ್ಫೋಟ; ಹಾಲಿ ಶಾಸಕರಿಬ್ಬರ ನಡುವೆ ಮಾತಿನ ಚಕಮಕಿ!

ಮಂಗಳೂರು: ವಿಧಾನ ಸಭೆ ಚುನಾವಣೆಯಲ್ಲಿ ಮೇಯರ್ ಕವಿತಾ ಸನಿಲ್ ರಿಗೆ ಟಿಕೆಟ್ ನೀಡುವ ಬಗ್ಗೆ ಸಾರ್ವಜನಿಕವಾಗಿ ಕಾಂಗ್ರೆಸ್ ಹಾಲಿ ಶಾಸಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ…

ಕುಪ್ಪೆಪದವು ಗ್ರಾಮಸ್ಥರಿಂದ ಪಂಚಾಯತಿಗೆ ಘೆರಾವು

ಕೈಕಂಬ: ಕುಪ್ಪೆಪದವು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಚಾರಿಜೋರ ಪ್ರದೇಶಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಅಚಾರಿ ಜೋರ ಪ್ರದೇಶದ ಸಾರ್ವಜನಿಕರು ಗುರುವಾರ ಪಂಚಾಯತಿಗೆ ಘೆರಾವು ಹಾಕಿ…

ಕಂಚಿಶ್ರೀ ಸ್ವಾಮೀಜಿ ನಿಧನಕ್ಕೆ ಕಣ್ಣೀರು ಸುರಿಸಿದವರ ಢೋಂಗಿತನ ತೋರಿಸಿದೆ: ಪ್ರಮೋದ್ ಮುತಾಲಿಕ್

ಮಂಗಳೂರು: ಕಂಚಿಶ್ರೀ ದೇಹಾಂತ್ಯಕ್ಕೆ ಕೆಲವು ಸ್ವಾಮೀಜಿಗಳು, ಗಣ್ಯರು ಶ್ರದ್ಧಾಂಜಲಿ ಅರ್ಪಿಸಿ ಕಣ್ಣೀರು ಇಡುತ್ತಿದ್ದು, ಇವರ ಢೋಂಗಿತನವನ್ನು ತೋರಿಸಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ…

ಬಂಟ್ವಾಳ: ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿಗೆ “ಪಾದುಕಾ ಪೂಜೆ”

ಬಂಟ್ವಾಳ: ತಾಲೂಕು ಗಾಣಿಗರ ಸೇವಾ ಸಂಘ ಪಾಣೆಮಂಗಳೂರು ವತಿಯಿಂದ ಗಾಣಿಗ ಸಮಾಜದ ಕುಲಗುರು ಬೆಂಗಳೂರಿನ ಕುಂದಾಪುರ ವ್ಯಾಸರಾಯ ಮಠದ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿರಿಗೆ ಪಾದುಕಾ…

ಕರಿಯಂಗಳ: ಕಾಂಗ್ರೇಸ್ ಕಾರ್ಯಕರ್ತರು ಹಾಕಿದ್ದ ಬ್ಯಾನರ್ ಗೆ ಹಾನಿ; ಕಿಡಿಕೇಡಿಗಳ ವಿರುದ್ಧ ಸಾಮೂಹಿಕ ಪ್ರಾರ್ಥನೆ

ಕರಿಯಂಗಳ: ಕಾಂಗ್ರೇಸ್ ಕಾರ್ಯಕರ್ತರು ಶುಭಕೋರಿ ಹಾಕಿದ್ದ ಬ್ಯಾನರ್ ವೊಂದನ್ನು ಕಿಡಿಕೇಡಿಗಳು ಹಾನಿ ಗೈದ ಘಟನೆ ಬುಧವಾರ ತಡರಾತ್ರಿ ಪೊಳಲಿ ಸಮೀಪದ ಕರಿಯಂಗಳ ಗ್ರಾಮದಲ್ಲಿ ನಡೆದಿದೆ. ಪೊಳಲಿಯಲ್ಲಿ ಕಾಂಗ್ರೇಸ್…