IMG-20180227-WA0578

ಬಂಟ್ವಾಳ: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 39ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ತಾಲೂಕಿನ ಫರ್ಲಾ ಶಾಲಾ ನಿವೃತ್ತ ಶಿಕ್ಷಕಿ ಗ್ಲೇಡಿಸ್ ಪಾಯ್ಸ್ ಭಾಗವಹಿಸಿ, 60ರ ವಿಭಾಗದಲ್ಲಿ ತ್ರಿವಿಧ ಜಿಗಿತ, 80.ಮೀ ಹರ್ಡಲ್ಸ್, 400.ಮೀ ಓಟ, 4*100.ಮೀ ರಿಲೆಯಲ್ಲಿ ಪ್ರಥಮ ಸ್ಥಾನ,  ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ  ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಲಭಿಸಿದೆ.

By suddi9

Leave a Reply

Your email address will not be published. Required fields are marked *