Month: March 2018

ಕೋಟ್ಯಂತರ ರೂ. ಹಗರಣದ ರೂವಾರಿ ನೀರವ್ ಮೋದಿ ಆಪ್ತನ ಬಂಧನ

ಹೊಸದಿಲ್ಲಿ: ಕೋಟ್ಯಂತರ ರೂ. ಹಗರಣದ ರೂವಾರಿ ನೀರವ್ ಮೋದಿಯ ಪರಮಾಪ್ತ ಫೈರ್ ಸ್ಟಾರ್ ಗ್ರೂಪ್ ನ ಉಪಾಧ್ಯಕ್ಷ ಶಾಂ ಸುಂದರ ವಾಡ್ವಾನನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ.…

ಮಂಗಳೂರು: ಕೊಲೆ ಯತ್ನ, ಗಾಂಜಾ ಮಾರಾಟ ಪ್ರಕರಣ; ಪ್ರಮುಖ ಆರೋಪಿ ಸೆರೆ

ಮಂಗಳೂರು: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮುಳ್ಳುಗುಡ್ಡೆ ನಿವಾಸಿ ಇಮ್ತಿಯಾಜ್ ಬಂಧಿತ…

ಪಿಲಿಕುಳ: ಮಾ.29ರಿಂದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶನ

ಪಿಲಿಕುಳ: ಮಾ.29ರಿಂದ ಎರಡು ದಿನಗಳು ಸರಕಾರಿ ರಜಾದಿನ ಇದ್ದು, ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಂದರ್ಶಕರಿಗೆ ಅನುಕೂಲವಾಗುವಂತೆ ಇಲ್ಲಿನ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶನ ಆಯೋಜಿಸಲಾಗಿದೆ. “ವಿ…

ಪಿಲಿಕುಳ: ಎ.14ರಂದು ಗುತ್ತುಮನೆಯಲ್ಲಿ “ಬಿಸುಪರ್ಬ”

ಪಿಲಿಕುಳ: ವರ್ಷಪ್ರತಿಂ ಪಿಲಿಕುಳ ಗುತ್ತುಮನೆಯಲ್ಲಿ ಆಚರಿಸಿ ಬರುತ್ತಿರುವ “ಬಿಸುಪರ್ಬ” ಎ.4ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 1ಕ್ಕೆ ನಾನಾ ಬಗೆಯ ಖಾದ್ಯಗಳೊಂದಿಗೆ ವಿಶೇಷ ಭೋಜನದ ವ್ಯವಸ್ಥೆ…

ಚುನಾವಣೆ ನೀತಿ ಸಂಹಿತೆ: ಮಂಗಳೂರು ಮಹಾನಗರಪಾಲಿಕೆಯ ಸಾಮಾನ್ಯ ಸಭೆ ರದ್ದು  

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಪರಿಷತ್ತಿನ ಸಾಮಾನ್ಯ ಸಭೆ ಮಾ.28 ರಂದು ಅಪರಾಹ್ನ 3ಕ್ಕೆ ನಡೆಯಬೇಕಿದ್ದು, ಕರ್ನಾಟಕ ವಿಧಾನ ಸಭಾ ಚುನಾವಣಾ ಘೋಷಣೆಯಾಗಿ ರಾಜ್ಯಾದ್ಯಂತ ಚುನಾವಣಾ ಮಾದರಿ ನೀತಿ…

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜಾ ಜಾತ್ರೆಗೆ ಅದ್ದೂರಿ ಚಾಲನೆ

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಮೂರು ಮಾರಿಗುಡಿಗಳಲ್ಲಿ ನಡೆಯಲಿರುವ ಕಾಲಾವಧಿ ಸುಗ್ಗಿ ಮಾರಿಪೂಜಾ ಜಾತ್ರೆಗೆ ಇತ್ತೀಚೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಶ್ರೀ ಹಳೇ ಮಾರಿಗುಡಿ ದೇವಸ್ಥಾನ,…

ಕುಕ್ಯಾನ್ ಕುಟುಂಬಿಕರ ಮನೆಯಲ್ಲಿ ದೈವಾರಾಧನೆ `ಮುಡಿಪು’ ಪ್ರಾರ್ಥನೆ

ಬಡಗಬೆಳ್ಳೂರು : ಕುಟುಂಬದ ದೈವಾರಾದನೆಯಂದು ಕುಟುಂಬಿಕರು ಮೂಲ ಮನೆಯಲ್ಲಿ ಸೇರಿ `ಮುಡಿಪು ಕಟ್ಟುವ'(ಹಿತ್ತಾಳೆ ಪಾತ್ರೆಯಲ್ಲಿ ಹಣ ಕರಿಮೆಣಸು, ನಾಣ್ಯ(ಪಣವು) ಹಾಕುವುದು) ಸಂಪ್ರದಾಯವೊಂದಿದೆ. ತುಳುನಾಡಿನಲ್ಲಿ ಈಗಲೂ ಈ ಸಂಪ್ರದಾಯ…

ಪ್ರತಿಷ್ಠಿತ ಉಳಿಪ್ಪಾಡಿ ಗುತ್ತಿನ ಮನೆಗೆ ಸಚಿವ ರೈ ಭೇಟಿ

ಮಳಲಿ: ಪೊಳಲಿ ಅಮ್ಮನವರ ಭಂಡಾರದ ಮನೆಯಾದ ಪ್ರತಿಷ್ಠಿತ ಉಳಿಪ್ಪಾಡಿ ಗುತ್ತಿನ ಮನೆಗೆ ಮಂಗಳವಾರ ಸಚಿವ ಬಿ. ರಮಾನಾಥ ರೈ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ…

ನಟಿ ಜಯಂತಿ ಆರೋಗ್ಯದಲ್ಲಿ ಚೇತರಿಕೆ: ವೈದ್ಯರ ಸ್ಪಷ್ಟನೆ

ಬೆಂಗಳೂರು: ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಬೇರೆ ವದಂತಿಗಳನ್ನು ಹಬ್ಬಿಸಬೇಡಿ ಎಂದ ವಿಕ್ರಂ ಆಸ್ಪತ್ರೆ ವೈದ್ಯರು ಮನವಿ ಮಾಡಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ವೈದ್ಯರಾದ ಸತೀಶ್ ಮತ್ತು…

ಸರಣಿ ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು

ಸವದತ್ತಿ : ಸರಣಿ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪಟ್ಟಣದ ಸಮೀಪ ಬುಧವಾರ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ವಿಠ್ಠಲ ಮಾದರ (32) ಎಂದು ಗುರುತಿಸಲಾಗಿದೆ.…

ಪುತ್ರ ಶೋಕ: ವೈದ್ಯ ದಂಪತಿ ಆತ್ಮಹತ್ಯೆ

ಮೈಸೂರು: ಪುತ್ರಶೋಕದಿಂದ ನೊಂದ ವೈದ್ಯ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದದೆ. ಮೈಸೂರಿನ ಸರಸ್ವತಿಪುರ 14 ನೇ ಮುಖ್ಯ ರಸ್ತೆಯ ನಿವಾಸಿಗಳಾದ ಡಾ. ಸತೀಶ,…

`ಭರವಸೆ’ಯ ಸರ್ಕಾರಗಳಿಂದ ಕೈಗಾರಿಕೆಗಳಿಗೆ ಕೃಷಿಭೂಮಿಯ ಅಸಂಜಸ ಆಯ್ಕೆ

ಸರ್ಕಾರಗಳು ಒಂಡೆದೆ ರೈತರ ಉದ್ಧಾರದ ಮಾತನ್ನಾಡುವ ಅಥವಾ ಯೋಜನೆ ಪ್ರಕಟಿಸುವ ಸರ್ಕಾರಗಳು ಕೈಗಾರಿಕೋದ್ಯಮದ ಮೇಲೆ ದೃಷ್ಟಿ ನಿಟ್ಟಿದ್ದು, ಕೈಗಾರಿಕೋದ್ಯಮಗಳಿಗೆ ಉದಾರವಾಗಿ ಕೃಷಿ ಭೂಮಿ ಒದಗಿಸುವ ದುಸ್ಸಾಹಸಕ್ಕೆ ಇಳಿದಿವೆ.…

ಪೊಳಲಿ: ರಾಮನವಮಿಯ `ದೀಕ್ಷಾ ದಿವಸ’ ಆಚರಣೆ

ಪೊಳಲಿ: ನಿವೇದಿತಾ ಅವರ ಸೇವಾ ಮನೋಭಾವ, ತ್ಯಾಗ ಕಲ್ಪನೆ, ಆಧ್ಯಾತ್ಮದ ದೃಷ್ಟಿಕೋನ ಹಾಗೂ ಹೋರಾಟದ ಪ್ರವೃತ್ತಿ ಎಲ್ಲವನ್ನೂ ಮೈಗೂಡಿಸಿಕೊಂಡು ಪ್ರತಿಷ್ಠಾನದ ಕಾರ್ಯಕರ್ತೆಯರು ಬೆಳೆಯಬೇಕು ಎಂದು ಪ್ರತಿಷ್ಠಾನದ ಮಾರ್ಗದರ್ಶಕ…