maxresdefault (1)

ಪಿಲಿಕುಳ: ವರ್ಷಪ್ರತಿಂ ಪಿಲಿಕುಳ ಗುತ್ತುಮನೆಯಲ್ಲಿ ಆಚರಿಸಿ ಬರುತ್ತಿರುವ “ಬಿಸುಪರ್ಬ” ಎ.4ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.

ಅಂದು ಮಧ್ಯಾಹ್ನ 1ಕ್ಕೆ ನಾನಾ ಬಗೆಯ ಖಾದ್ಯಗಳೊಂದಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಈ ವಿಶೇಷ ಭೋಜನದ ಕೂಪನ್‍ಗಳು ದ.ಕ. ಜಿಲ್ಲಾಧಿಕಾರಿಯ ಕಚೇರಿಯ 2ನೇ ಮಹಡಿಯಲ್ಲಿರುವ ನಗರಾಭಿವೃದ್ಧಿಕೋಶ, ಕದ್ರಿ ಮಲ್ಲಿಕಟ್ಟೆಯ ಪರಂಪರಾ ಮತ್ತು ಪಿಲಿಕುಳ ಮುಖ್ಯದ್ವಾರದ ಬಾಕ್ಸ್ ಆಫೀಸಿನಲ್ಲಿ ಲಭ್ಯವಿದೆ. ಈ ವಿಶೇಷ ಭೋಜನದ ಕೂಪನ್‍ಗಳನ್ನು ಪಡೆದವರು ಎ.14ರಂದು ಪಿಲಿಕುಳದ ಎಲ್ಲಾ ಆಕರ್ಷಣೆಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು.

 

By suddi9

Leave a Reply

Your email address will not be published. Required fields are marked *