planetorium2-1519643987

ಪಿಲಿಕುಳ: ಮಾ.29ರಿಂದ ಎರಡು ದಿನಗಳು ಸರಕಾರಿ ರಜಾದಿನ ಇದ್ದು, ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಂದರ್ಶಕರಿಗೆ ಅನುಕೂಲವಾಗುವಂತೆ ಇಲ್ಲಿನ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶ ಆಯೋಜಿಸಲಾಗಿದೆ.

 “ವಿ ಆರ್ ಸ್ಟಾರ್ಸ್” ಎಂಬ ಪ್ರದರ್ಶನ ಚಾಲ್ತಿಯಲ್ಲಿದ್ದು, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಭಿತ್ತರಗೊಳ್ಳುತ್ತಿದೆ. ಬೆಳಗ್ಗೆ 1ರಿಂದ ಸಂಜೆ 6.30ರವರೆಗೆ ಪ್ರದರ್ಶನಗಳು ನಡೆಯುತ್ತದೆ. ಸಂದರ್ಶಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಪ್ರಕಟನೆ ಕೋರಿದೆ.

By suddi9

Leave a Reply

Your email address will not be published. Required fields are marked *