45-864x400_c

ಮೈಸೂರು: ಪುತ್ರಶೋಕದಿಂದ ನೊಂದ ವೈದ್ಯ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಬುಧವಾರ ನಡೆದದೆ.

ಮೈಸೂರಿನ ಸರಸ್ವತಿಪುರ 14 ನೇ ಮುಖ್ಯ ರಸ್ತೆಯ ನಿವಾಸಿಗಳಾದ ಡಾ. ಸತೀಶ, ಡಾ. ವೀಣಾ ಆತ್ಮಹತ್ಯೆ   ಮಾಡಿಕೊಂಡ ವೈದ್ಯ ದಂಪತಿ ಎಂದು ಗುರುತಿಸಲಾಗಿದೆ.

ಪುತ್ರ ಶೋಕದಿಂದ ಖಿನ್ನತೆಗೊಳಗಾಗಿದ್ದ  ಈ ದಂಪತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದಿದ್ದಾರೆ.

By suddi9

Leave a Reply

Your email address will not be published. Required fields are marked *