Month: February 2018

ನಿಮ್ಮ ತೂಕಕ್ಕೆ ತಕ್ಕಂತೆ ಎಷ್ಟು ನೀರು ಕುಡಿಯಬೇಕು ಗೊತ್ತಾ?

ಶರೀರದಲ್ಲಿನ ವಿಷ ಪದಾರ್ಥಗಳನ್ನು ಹೊರಹಾಕಬೇಕೆಂದರೂ, ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕೆಂದರೂ, ಶರೀರದಲ್ಲಿನ ವಿವಿಧ ಜೀವಕ್ರಿಯೆಗಳು ಸರಾಗವಾಗಿ ನಡೆಯಬೇಕೆಂದರೆ ನಾವು ನಿತ್ಯ ಕುಡಿಯುವ ನೀರಿನ ಪ್ರಮಾಣ ಸರಿಯಾಗಿ ಇರುವಂತೆ…

ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಮುಖಂಡರಿಂದ ಅದ್ದೂರಿ ಸ್ವಾಗತ

ಧಾರವಾಡ: ದಾವಣಗೆರೆಯಲ್ಲಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಧಾರವಾಡದ ಪ್ರಮುಖ ಬಿಜೆಪಿ ಮುಖಂಡರು ಹೂಗುಚ್ಛ…

ಇಲ್ಲಿದೆ ಶ್ರೀದೇವಿ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲದ ನ್ಯೂಸ್..!

ಅತಿಲೋಕ ಸುಂದರಿ ಶ್ರೀದೇವಿ ಮೂಲಗಳೆಲ್ಲಾ ತಿರುಪತಿಯಲ್ಲೇ ಇವೆ. ಆಕೆ ತಾಯಿ ರಾಜೇಶ್ವರಿ ಸ್ವಂತ ಊರು ತಿರುಪತಿ. ತಾತ ವೆಂಕಟಸ್ವಾಮಿ ರೆಡ್ಡಿ ತಿರುಪತಿ-ಗ್ಯಾರಪಲ್ಲಿ-ಜಮ್ಮುಲ ಮಡುಗು ನಡುವೆ ಬಸ್ಸುಗಳನ್ನು ಓಡಿಸುತ್ತಿದ್ದರು.…

ನಿರ್ದೇಶಕ ಸೂರಿಗೆ ಹುಚ್ಚ ವೆಂಕಟ್ ಬೆದರಿಕೆ: ಯಾಕೆ ಗೊತ್ತಾ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ನಿರ್ದೇಶಕ ಸೂರಿ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಸಿನಿಮಾದಲ್ಲಿ ವಿಲನ್ ಗಳು…

ಶ್ರೀದೇವಿ ಸಾವಿನ ತನಿಖೆ ಪೂರ್ಣ: ಇಂದು ರಾತ್ರಿ ಪಾರ್ಥೀವ ಶರೀರ ಮುಂಬೈಗೆ

ದುಬೈ: ದುಬೈನಲ್ಲಿ ಸಾವನ್ನಪ್ಪಿರುವ ಮೋಹಕತಾರೆ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ಮುಂಬೈಗೆ ತರಲಾಗುತ್ತಿದೆ. ನಟಿ ಶ್ರೀದೇವಿ ನಿಧನಕ್ಕೆ ಸಂಬಂಧಪಟ್ಟಂತೆ ದುಬೈನಲ್ಲಿ ಎಲ್ಲ ಕಾನೂನು…

ಕೊನೆಗೂ ಕರ್ನಾಟಕ ವಿಧಾನಸಭೆ ಚುನಾವಣೆ ದಿನ ನಿಗದಿ: ಯಾವಾಗ ಗೊತ್ತೇ?

ಬೆಂಗಳೂರು: ಏ.15ರ ಬಳಿಕ ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣೆ ಆಯುಕ್ತ ಒ.ಪಿ. ರಾವತ್ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಈ…

ಮಂಗಳೂರು: ಯುನಿಟಿ ಆಸ್ಪತ್ರೆಗೆ ಯುರೋಪಿನ ಪ್ರತಿಷ್ಠಿತ “ವೈದ್ಯಕೀಯ ಸೇವಾ ಪ್ರಶಸ್ತಿ” ಲಭ್ಯ

ಮಂಗಳೂರು: ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಯುನಿಟಿ ಆಸ್ಪತ್ರೆಗೆ ಬೆಲ್ಜಿಯಂ ಬ್ರುಸೆಲ್ಸ್ ನಲ್ಲಿರುವ ಯುರೋಪಿಯನ್ ಮೆಡಿಕಲ್ ಅಸೋಸಿಯೇಶನ್ ನ ಪ್ರತಿಷ್ಠಿತ “ವೈದ್ಯಕೀಯ ಸೇವಾ ಪ್ರಶಸ್ತಿ” ಲಭಿಸಿದೆ.…

ನಿಂಜೂರು ಕೊಡಮಣಿದಾಯೆ ದೈವಸ್ಥಾನದ ಕಂಭ ಶಾಸನಗಳು

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನ ಕೊಡಮಣಿದಾಯೆ ದೈವಸ್ಥಾನದ ಎರಡು ಸ್ಥಂಭಗಳ ಮೇಲೆ ಎರಡು ಶಾಸನಗಳನ್ನು ಬರೆಸಲಾಗಿದೆ. ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವ ಈ ಎರಡು ಶಾಸನಗಳು…

ಶಾರದಾ ಕಾಲೇಜಿಗೆ ತ್ರಿವಳಿ ರ್ಯಾಂಕ್‍ಗಳ ಗರಿ ದಾಖಲೆಯತ್ತ “ಬಿ.ಎಸ್ಸಿ ಆ್ಯನಿಮೇಷನ್”

ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಏಪ್ರಿಲ್/ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಬಿ.ಎಸ್ಸಿ (ಅನಿಮೇಶನ್ ಅಂಡ್ ವಿಶುವಲ್ ಎಫೆಕ್ಟ್) ಪರೀಕ್ಷೆಯಲ್ಲಿ ಕಳೆದ ವರ್ಷಗಳಂತೆ ಈ ಬಾರಿಯೂ ಅನುಕ್ರಮವಾಗಿ ಪ್ರಥಮ,…

ಗೇರು ಕೃಷಿಯಲ್ಲಿ ಅಂತರ್ ಬೆಳೆ ಬೆಳೆಸಲು ಪ್ರಾಮುಖ್ಯತೆ ನೀಡಬೇಕು: ಡಾ.ಪಿ.ನಾರಾಯಣ ಸ್ವಾಮಿ

ಉಳ್ಳಾಲ: ಕಡಿಮೆ ಖರ್ಚಿನಿಂದ ಅಧಿಕ ಇಳುವರಿ ಗಳಿಸುವ ಗೋಡಂಬಿ ಬೆಳೆಯ ಬಗ್ಗೆ ರೈತರು ನಿರ್ಲಕ್ಷ್ಯ ವಹಿಸದೆ ಇನ್ನಷ್ಟು ಗೇರು ಬೆಳೆ ಕೃಷಿಯನ್ನು ವೃದ್ಧಿಸಬೇಕು ಎಂದು ಕೃಷಿ ಮತ್ತು…

ಬಡ ಯುವತಿಗೆ ಕಿಡ್ನಿ ವೈಫಲ್ಯ: ನೆರವಿಗೆ ಮನವಿ

ಮೂಡುಬಿದಿರೆ : ತಾಯಿಯ ಪ್ರೇಮ ಕಾಣದ, ತಂದೆಯ ಆಸರೆಯಿಲ್ಲದೆ ಕೂಲಿ ಮಾಡಿಕೊಂಡು ಬದುಕುವ ಅತ್ತೆಯ ಆಶ್ರಯದಲ್ಲಿ ಬೆಳೆದಿರುವ ಯುವತಿಯೊಬ್ಬಳು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಆಕೆಗೆ ಸಹೃದಯರ…

ತ್ಯಾಗ ಮೂರ್ತಿಗೆ ಮಸ್ತಕಾಭಿಷೇಕದ ಪುಳಕ

ಶ್ರವಣಬೆಳಗೊಳ ಶತಮಾನದ ಎರಡನೇ ಮಹಾಮಜ್ಜನಕ್ಕ್ಕೆ ಅಣಿಯಾಗುತ್ತಿದೆ. ಭಗವಾನ್ ಬಾಹುಬಲಿಗೆ ಮಹಾಮಸ್ತಾಭಿಷೇಕದ ಪ್ರಕ್ರಿಯೇಗಳು ಆರಂಭಗೊಂಡಿದು, ಇಡೀ ಪರಿಸರ ಸಂಭ್ರಮದಿಂದ ಕಂಗೊಳಿಸುತ್ತಿದೆ. ಹನ್ನೊಂದನೇ ಶತಮಾನದಲ್ಲಿ ಚಾವುಂಡರಾಯ ಈ 58 ಅಡಿಯ…

ಡಾ.ಶಿವಕುಮಾರ್ ಮಗದರಿಗೆ 2017ರ “ಪರಿಸರ ಪ್ರಶಸ್ತಿ”

ಇಂಟರ್‍ ನ್ಯಾಷನಲ್ ಎನ್ವಿರಾನ್‍ಮೆಂಟ್ ಅಂಡ್ ಎಕಾಲಜಿ ಇವರ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಇವರು ಕೊಡಮಾಡುವ “2017 ರ ಪರಿಸರ ಪ್ರಶಸ್ತಿ” ಯನ್ನು ಮೀನುಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ…

ಕುಪ್ಪೆಪದವು: ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿ; ಚಾಲಕನಿಗೆ ಗಾಯ

ಕುಪ್ಪೆಪದವು: ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಗಾಯಗೊಂಡಿರುವ ಘಟನೆ ಇಲ್ಲಿನ ಬೊಳಿಯ ರಸ್ತೆಯ ಅಟ್ಟೆಪದವು ಪೆಲತ್ತಕಟ್ಟೆಯಲ್ಲಿ ನಡೆದಿದೆ. ಗಾಯಾಳನ್ನು ಮೋಹನ ಎಂದು…