Month: November 2017

ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಪವಿತ್ರ ಪರಮ ಪ್ರಸಾದ ಮೆರವಣಿಗೆ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ನಲ್ಲಿ ವಾರ್ಷಿಕ ಬಲಿಪೂಜೆ ಪ್ರಯುಕ್ತ ಭಾನುವಾರ ನಡೆದ ಪವಿತ್ರ ಪರಮ ಪ್ರಸಾದ ಮೆರವಣಿಗೆಯಲ್ಲಿ ಧರ್ಮಗುರು ಆಂಟನಿ ಲಸ್ರಾದೊ ಮತ್ತು ಸಹಾಯಕ…

ಅಂಗನವಾಡಿ ಕಾರ್ಯಕರ್ತೆಯರಿಂದ ಸಚಿವರಿಗೆ ಮನವಿ

ಬಂಟ್ವಾಳ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ಶನಿವಾರ ಭೇಟಿ ನೀಡಿ ಆರೋಗ್ಯ ವಿಮೆ ಸಹಿತ ವಿವಿಧ ಸೌಲಭ್ಯ…

ಕಾಂಗ್ರೆಸ್ ಮುಕ್ತ ರಾಜ್ಯಕ್ಕೆ,ಬಿಜೆಪಿ ಪರಿವರ್ತನಾ ಯಾತ್ರೆ: ಬಿ.ಎಸ್.ಯಡಿಯೂರಪ್ಪ

ಬಂಟ್ವಾಳ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದೂಗಳ ಹತ್ಯೆ ಮತ್ತು ಭ್ರಷ್ಟ ರಾಜಕಾರಣದಿಂದ ಜನತೆ ರೋಸಿ ಹೋಗಿದ್ದಾರೆ. ಇದರಿಂದಾಗಿ…

ಗುರುಪುರ ಅಭಿನಂದನಾ ಸಮಾರಂಭ

ಗುರುಪುರ: ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳೆದ 34 ವರ್ಷದಿಂದ ಸಿಬ್ಬಂದಿಯಾಗಿ ದುಡಿದ ಪ್ರಭಾಕರ ಶೆಟ್ಟಿ ಅವರನ್ನು ಶನಿವಾರ ನ್ಮಾನಿಸಲಾಯಿತು. ಸಾರ್ವಜನಿಕ ವಲಯದಲ್ಲಿ ಉತ್ತಮ ಬಾಂಧವ್ಯ…

ಅಮ್ಮುಂಜೆ ಹನ್ನೊಂದನೇ ವರ್ಧಂತ್ಯುತ್ಸವ

ಅಮ್ಮುಂಜೆ: ಶ್ರೀ ವಿನಾಯಕ ಭಜನಾಮಂಡಳಿ ಹಾಗೂ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಇದರ 11ನೇ ವರ್ಷದ ಏಕಾಹ ಭಜನೋತ್ವವವು ನ.11ರಂದು ಶನಿವಾರ 8 ಗಂಟೆಗೆ ಪ್ರಾರಂಭಗೊಂಡಿತು.…

ವಿದ್ಯುದೀಪಾಲಾಂಕೃತಗೊಂಡ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ

ಅಮ್ಮುಂಜೆ: ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಇದರ 11ನೇ ವರ್ಷದ ಏಕಾಹ ಭಜನೋತ್ವವದ ಸಂದರ್ಭ ಅಲಂಕೃತಗೊಂಡ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ

ನ. 19ರಂದು ಪೊಳಲಿ ಶ್ರೀಕ್ಷೇತ್ರಕ್ಕೆ ಬಿಲ್ಲವ ಸಮಾಜದ ಧ್ವಜಸ್ತಂಭ ಸೇವಾ ಸಮರ್ಪಣೆ

ಪೊಳಲಿ : ಪ್ರಸಕ್ತ ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜ ಅರ್ಪಿಸಲಿರುವ ಧ್ವಜಸ್ತಂಭದ ಮರವನ್ನು ಪೊಳಲಿ ಕ್ಷೇತ್ರಕ್ಕೆ ನ. 19ರಂದು ಅದ್ದೂರಿ ಮೆರವಣಿಗೆಯಲ್ಲಿ ತರಲಾಗುವುದು…

ಗುರುಪುರ ಬಂಟರ ಮಾತೃ ಸಂಘದ ಕ್ರೀಡಾಕೂಟ, ಇತರ ಬಂಟ ಸಂಘಗಳಿಗೆ ಮಾದರಿ : ಮಾಲಾಡಿ

ಕೈಕಂಬ : ಗುರುಪುರ ವಲಯ ಬಂಟ ಸಮಾಜದ ಯುವಜನರನ್ನು ಒಂದೇ ಸೂರಿನಡಿ ಸೇರಿಸಿ ಗುರುಪುರ ಬಂಟರ ಮಾತೃ ಸಂಘ ನಡೆಸಿಕೊಟ್ಟ ಕ್ರೀಡಾಕೂಟ ಯಶಸ್ವಿಯಾಗಿರುವುದರಲ್ಲದೆ ಇತರೆಲ್ಲ ಬಂಟ ಸಂಘಗಳಿಗೆ…

ಗಾಂಧಿಯಿಂದ ಗೌರಿವರೆಗೆ: ಐಎಸ್ಎಫ್ ಕುವೈಟ್ನಿಂದ ವಿಚಾರಗೋಷ್ಟಿ

ಕುವೈಟ್ :ಇಂಡಿಯಾದಲ್ಲಿನಫ್ಯಾಶಿಸ್ಟ್ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವ ‘ಗಾಂಧಿಯಿಂದ ಗೌರಿವರೆಗೆ’ ವಿಚಾರಗೋಷ್ಠಿಯು ಇಂಡಿಯನ್ ಸೋಶಿಯಲ್ ಫೋರಮ್, ಕುವೈಟ್ ವತಿಯಿಂದ ನವೆಂಬರ್ 3ರ ಶುಕ್ರವಾರಸಾಲ್ಮಿಯಾದ ರೆಡ್ ಫ್ಲೇಮ್ ಹಾಲಿನಲ್ಲಿ…

ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಮನೆ ಮನೆ ಭೇಟಿ

ಬಂಟ್ವಾಳ : ಸಮಾಜದ ಶೋಷಿತ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಉಚಿತ ಕಾನೂನು ನೆರವು ನೀಡಲಾಗುವುದು , ಸಮಾಜದಲ್ಲಿರುವುದು ದುಶ್ಚಟಗಳ ಬಗ್ಗೆ ಅರಿವು ಮೂಡಿಸುವುದು , ಜನರಲ್ಲಿ…

ಬಿ.ಸಿ.ರೋಡ್: 11ರಂದು ಬಿಜೆಪಿ ಪರಿವರ್ತನಾ ರ್ಯಾಲಿ, ‘ಪ್ರತೀ ಮತಗಟ್ಟೆಯಿಂದ ತಲಾ 100 ಮಂದಿ ಭಾಗಿ’

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಟ್ರೀ ಪಾಕರ್್ ಸಮೀಪದ ಮೈದಾನದಲ್ಲಿ ಇದೇ 11ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ‘ಬಿಜೆಪಿ ಪರಿವರ್ತನಾ ರ್ಯಾಲಿ’ ಸಮಾವೇಶದಲ್ಲಿ…

ರಾಘವೇಂದ್ರ ಪ್ರಭು ಕರ್ವಾಲು : ಕನ್ನಡ ಶ್ರೀ ಪ್ರಶಸ್ತಿಗೆ ಆಯ್ಕೆ

ಹೆಬ್ರಿ:(ಹಿರಿಯಡ್ಕ)- ಕನ್ನಡ ಸಂಘ ಬೆಂಗಳೂರು ಮತ್ತು ವಿಶ್ವ ವೀರ ಶೈವ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ನವಂಬರ್.14 ರಂದು ಬೆಂಗಳೂರಿನ ನಯನ ಸಭಾ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆ…

ಒಂಟಿ ಮನೆಗಳಿಗೆ ಕನ್ನ: ಇಬ್ಬರು ಮಹಿಳೆಯರ ಬಂಧನ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಂಟಿ ಮನೆಗಳಿಗೆ ನುಗ್ಗಿ, ಕಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು, ಕಳ್ಳತನದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾವೂರು ಕುಂಜತ್‍ಬೈಲು ನಿವಾಸಿ…

ಮರಳು ವಾಹನ ಚಾಲಕರಿಂದ ಪ್ರತಿಭಟನೆ,ಪೋಲಿಸರಿಂದ ಲಾಠಿಪ್ರಹಾರ

ಬಂಟ್ವಾಳ: ಮರಳು ವಾಹನ ಚಾಲಕರು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆದಿದೆ. ಪೋಲಿಸರು ಮರಳು ವಾಹನಚಾಲಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಜೈ ಲಿಗೆ…