ಅಮ್ಮುಂಜೆ: ಶ್ರೀ ವಿನಾಯಕ ಭಜನಾಮಂಡಳಿ ಹಾಗೂ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಇದರ 11ನೇ ವರ್ಷದ ಏಕಾಹ ಭಜನೋತ್ವವವು ನ.11ರಂದು ಶನಿವಾರ 8 ಗಂಟೆಗೆ ಪ್ರಾರಂಭಗೊಂಡಿತು.

04

03

01
ದೀಪ ಪ್ರಜ್ವಲನೆಯನ್ನು ದೇವಳದ ಅರ್ಚಕ ಶಶಿಧರ ಭಟ್ ನೆರವೇರಿಸಿದರು. ದೇವಳದ ಮೊಕ್ತೇಸರ ನಾಗೇಶ್ ರಾವ್ ಉಪಸ್ಥಿತರಿದ್ದರು. ಶ್ರೀ ವಿನಾಯಕ ಭಜನಾಮಂಡಳಿಯವರಿಂದ ಭಜನಾ ಪ್ರಾರಂಭಗೊಂಡು ಮರುದಿನ ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಜರುಗಲಿದೆ.

*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

By Suddi9

Leave a Reply

Your email address will not be published. Required fields are marked *