ಬಂಟ್ವಾಳ: ಮರಳು ವಾಹನ ಚಾಲಕರು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆದಿದೆ. ಪೋಲಿಸರು ಮರಳು ವಾಹನಚಾಲಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಜೈ ಲಿಗೆ ಕಳುಹಿಸುತ್ತಾರೆ ಎಂದು ಆರೋಪಿಸಿ ಬಿಸಿರೊಡಿನ ಬ್ರಹ್ಮ ಶ್ರೀ ನಾರಾಯಣ ಗುರು ವ್ರತ್ತದ ಬಳಿ ಮರಳು ವಾಹನ ಚಾಲಕರು ಲಾರಿಗಳನ್ನು ನಿಲ್ಲಿಸಿ ದಿಡೀರ್ ಧರಣಿ ಮುಂದಾದ ಘಟನೆ ಬೆಳಿಗ್ಗೆ ನಡೆದಿದೆ.IMG-20171108-WA0003 (1)

IMG-20171108-WA0004

ಬೆಳಿಗ್ಗೆ ರಸ್ತೆಯ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಧರಣಿಗೆ ಮುಂದಾದ ಮರಳು ವಾಹನ ಚಾಲಕರಿಗೆ ಪೋಲಿಸರು ತೆರಳುವಂತೆ ಸೂಚಿಸಿದಾಗ ತೆರಳದ ಚಾಲಕರಿಗೆ ಪೋಲಿಸರು ಲಾಠಿ ರುಚಿ ತೋರಿಸಲು ಮುಂದಾದಾಗ ಪರಿಸ್ಥಿತಿಯನ್ನು ಅರಿತು ಅಲ್ಲಿಂದ ಜಾಗ ಖಾಲಿ ಮಾಡಿದರು. ಪೋಲಿಸರು ಅಕ್ರಮವಾಗಿ ಪರವಾಣಿಗೆ ಇಲ್ಲದ ಮರಳು ಸಾಗಾಟ ಗಾರರ ಮೇಲೆ ಮಾತ್ರ ಪ್ರಕರಣ ದಾಖಲಿಸುತ್ತೇವೆ ಎನ್ನುವುದು ಅವರ ಸ್ಷಷ್ಟ ವಾದು ಮಾತು. ಯಾರ ಮೇಲೆಯೂ ವಿನಾಕಾರಣ ಪ್ರಕರಣ ದಾಖಲಿಸಿಲ್ಲ.

IMG-20171108-WA0010ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್. ಗ್ರಾಮಾಂತರ ಠಾಣಾ ಉಪನಿರೀಕ್ಷಕ ಪ್ರಸನ್ನ. ನಗರ ಠಾಣಾ ಅಪರಾದ ವಿಭಾಗದ ಉಪನಿರೀಕ್ಷಕ ಹರೀಶ್ ಮತ್ತು ಸಿಬ್ಬಂದಿ ಗಳು ಸ್ಥಳದಲ್ಲಿ ದ್ದು ಮುಂಜಾಗ್ರತೆ ವಹಿಸಿದ್ದರು

By Suddi9

Leave a Reply

Your email address will not be published. Required fields are marked *