ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ದಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ದೀಪೋತ್ಸವವು ಜರಗಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಫಲ ಪಂಚಾಮೃತ ಅಭಿಷೇಕ , ರುದ್ರಾಭಿಷೇಕ, ಪ್ರಸನ್ನ ಪೂಜೆ ಮಹಾಮಂಗಳಾರತಿ , ರಾತ್ರಿ ಕಾರ್ತಿಕ ಪೂಜೆ , ರಂಗ ಪೂಜೆ, ದೀಪೋತ್ಸವ ವಿದ್ಯುಕ್ತವಾಗಿ ಜರಗಿತು. ಭಜನಾಕಾರ್ಯಕ್ರಮ ಹಾಗೂ ಅನ್ನದಾನದೊಂದಿಗೆ ಲಕ್ಷದೀಪೋತ್ಸವವು ಸಂಪನ್ನಗೊಂಡಿತು.

IMG-20171107-WA0152

By suddi9

Leave a Reply

Your email address will not be published. Required fields are marked *