Month: November 2017

ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪುನರ್ ನಿರ್ಮಾಣ-ಶಿಲಾ ಪೂಜೆ

ಗ್ರಾಮ ಸುಭಿಕ್ಷೆಯ ಜತೆ ಜನತೆಯ ಸಮೃದ್ಧಿ : ಸುಬ್ರಹ್ಮಣ್ಯಶ್ರೀ ಮುಂಬಯಿ, : ಗ್ರಾಮದ ದೇವಸ್ಥಾನವನ್ನು ಸಮೃದ್ಧಿಗೊಳಿಸುವುದರಿಂದ ಗ್ರಾಮ ಸಮೃದ್ಧಿಯಾಗುವುದು. ಶ್ರದ್ದಾ ಭಕ್ತಿಯಿಂದ ನಿತ್ಯ ಪೂಜೆ ಸಲ್ಲಿಸುವುದರಿಂದ ಗ್ರಾಮ…

ಜನಸಾಗರದ ಭವ್ಯ ಮೆರವಣಿಗೆಯಲ್ಲಿ ಪೊಳಲಿ ತಲುಪಿದ ಧ್ವಜಸ್ತಂಭ ಮರ

ಪೊಳಲಿ: ಬಿಲ್ಲವ ಸಮಾಜ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಮರ್ಪಿಸಲಿರುವ ಧ್ವಜಸ್ತಂಭ(ಕೊಡಿಮರ) ನಿರ್ಮಿಸಲು ಬಳಸಲಾಗುವ ಮರಕ್ಕೆ ನ. 19ರಂದು ಬೆಳಿಗ್ಗೆ 10 ಗಂಟೆಗೆ ಪೂಜಾ ವಿ-ವಿಧಾನಗಳು ಪೂರ್ಣಗೊಂಡ…

ಕೈಕಂಬ ದ್ವಿಚಕ್ರ ವಾಹನ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವು.

ಕೈಕಂಬ : ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಕೈಕಂಬದಲ್ಲಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಅಳ್ವಾಸ್ ಕಾಲೇಜಿನ ವಿದ್ಯಾರ್ಥಿ…

ಪುದು ಗ್ರಾ.ಪಂ.ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ವಿವಿಧ ಸವಲತ್ತುಗಳ ವಿತರಣೆ

ಬಂಟ್ವಾಳ: ಸಿದ್ದರಾಮಯ್ಯ ನೇತ್ರøತ್ವದ ಕಾಂಗ್ರೇಸ್ ಸರಕಾರ ಸುಭದ್ರ ಮತ್ತು ಸುಭಿಕ್ಷೆಯ ಜನಪರವಾದ ಆಡಳಿತ ನಡೆಸುವುದರ ಜೊತೆಗೆ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಪೂರೈಸುವಲ್ಲಿ ಸಫಲವಾಗಿದೆ…

ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಭವನದ ಕೀ ದಾಖಲೆಪತ್ರ ಹಸ್ತಾಂತರ: ಅಶ್ವಿನಿ ಕುಮಾರ್ ರೈ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಕಾಂಗ್ರೇಸ್ ಭವನ ಕಟ್ಟಡದ ದಾಖಲೆಪತ್ರ ಸಹಿತ ಬೀಗದ ಕೀಲಿ ಯನ್ನು ಕೆಪಿಸಿಸಿ ಪ್ರಮುಖರಿಗೆ ಹಸ್ತಾಂತರಿಸಿರುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ತಿಳಿಸಿದ್ದಾರೆ.ಶನಿವಾರ…

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ-2017

ಕೈಕಂಬ :ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ…

ಜೇಸಿಐ ವಲಯ ಉಪಾದ್ಯಕ್ಷರಾಗಿ ರಾಘವೇಂದ್ರ ಪ್ರಭುಕರ್ವಾಲು ಆಯ್ಕೆ

ಉಡುಪಿ,-ಜೇಸಿಐ ಭಾರತದ ವಲಯ 15 ಇದರ ವಲಯ ಉಪಾದ್ಯಕ್ಷರಾಗಿಜೇಸಿಐ ಉಡುಪಿ ಸಿಟಿ ಪೂರ್ವಅದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲುರವರುಅವಿರೋಧವಾಗಿ ಚುನಾಯಿತರಾಗಿದ್ದಾರೆ.ಸೆ.29 ರಂದುಉಡುಪಿ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ನಡೆದ ವಲಯ…

“ಮೇಲ್ತೆನೆ’ ಸಂಘಟನೆಯಿಂದ ಸಾಹಿತ್ಯ ಸಂವಾದ ಕೂಟ

ಮಂಗಳೂರು, : ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ’ ಸಂಘಟನೆಯ ವತಿಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟವು ಮೇಲ್ತೆನೆಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ…

ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್

ಮಂಗಳೂರು: ಸಮಾಜ ಸೇವಕಿ, ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ, ಮೂಲ್ಕಿ ವಿಜಯಾ ಕಾಲೇಜು ಮಾಜಿ ಅಧ್ಯಕ್ಷೆ, ತುಳುನಾಡೋಚ್ಚಯ-2017 ರ ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ…

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಕ್ರೀಡಾಕೂಟ

ವಿಟ್ಲ: “ಈ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಅದಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲು ನಾವು ಸದಾ ಸಿದ್ಧ” ಎಂದು ದುರ್ಗಾ ಜಿಮ್ನಾಶಿಯಂ ಸ್ಥಾಪಕರಾದ ರಾಷ್ಟ್ರೀಯ ವೆಯ್ಟ್…

ಬಂಟ್ವಾಳ:ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ ಸಿ.ಡಿ ಯವರು ಕಲಬುರ್ಗಿ ಜಿಲ್ಲೆಯ ಅಲಂದ ಎಂಬಲ್ಲಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ವರ್ಗಾವಣೆಗೊಂಡ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ…

ಬಂಟ್ವಾಳ ಅಧಾಲತ್ ಕಾರ್ಯಕ್ರಮ

ಬಂಟ್ವಾಳ: ಸರಕಾರದ ವಸತಿ ಯೋಜನೆಗಳ ಫಲಾನುಭವಿಗಳಿಗೆ , ತಾ.ಪಂ.ಸದ್ಯರು ಗ್ರಾ.ಪಂ.ಸದಸ್ಯರು ಮತ್ತು ಪಿಡಿಒಗಳಿಗೆ ಅಧಾಲತ್ ಕಾರ್ಯಕ್ರಮ ತಾ.ಪಂ.ನ ಎಸ್ ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಯೋಜನಾ…