ಉಡುಪಿ,-ಜೇಸಿಐ ಭಾರತದ ವಲಯ 15 ಇದರ ವಲಯ ಉಪಾದ್ಯಕ್ಷರಾಗಿಜೇಸಿಐ ಉಡುಪಿ ಸಿಟಿ ಪೂರ್ವಅದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲುರವರುಅವಿರೋಧವಾಗಿ ಚುನಾಯಿತರಾಗಿದ್ದಾರೆ.ಸೆ.29 ರಂದುಉಡುಪಿ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಇವರುಆಯ್ಕೆಯಾಗಿದ್ದಾರೆ.
ಉಡುಪಿ,ದ.ಕ ಮತ್ತು ಉ.ಕ ಜಿಲ್ಲೆಯನ್ನು ಒಳಗೊಂಡ ಜೇಸಿ ವಲಯ 15 ಜೇಸಿಐ ಭಾರದ ಪ್ರತಿಷ್ಠಿತ ವಲಯವಾಗಿದೆ.

FC7_8912 (2)
ಇವರುಅತ್ಯುತ್ತಮ ವಲಯಅಧಿಕಾರಿ ಪ್ರಶಸ್ತಿ ಪಡೆದಿದ್ದು,ಹಲವಾರು ಸಮಾಜಿಕ ಚಟುವಟಿಕೆಗಳಲ್ಲಿ ತನ್ನನುತಾನು ತೊಡಗಿಸಿಕೊಂಡಿದ್ದಾರೆ.ವಲಯಾದ್ಯಕ್ಷರಾಕೇಶ್ ಕುಂಜೂರುರವರ ಮಾರ್ಗದರ್ಶನ ಮತ್ತು ವಲಯದ ಹಿರಿಯಕಿರಿಯ ಜೇಸಿಗಳ ಸಹಕಾರದಲ್ಲಿಇವರುಕಾರ್ಯನಿರ್ವಹಿಸಲಿರುವರು.

By suddi9

Leave a Reply

Your email address will not be published. Required fields are marked *