ಉಡುಪಿ:-ಬ್ರಹ್ಹಾವರ ಹೃದಯ ಭಾಗದಲ್ಲಿ ಸುಸಜ್ಜಿತವಾದ ಜೀವನಜ್ಯೋತಿ ಆಸ್ಪತ್ರೆಯನ್ನುಉಡುಪಿ ವೈದ್ಯಕೀಯ ಸಂಘದಅದ್ಯಕ್ಷರಾದಡಾ|| ವೈ.ಸುದರ್ಶನ್‍ರಾವ್‍ರವರು ನ.19 ರಂದುಆದಿತ್ಯವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿಅವರು ಮಾತನಾಡಿ ವೈದ್ಯರುತಮ್ಮ ಸಂದಿಗ್ದ ಸ್ಥಿತಿಯಿಂದ ಹೊರಬಂದುಉತ್ತಮರೀತಿಯ ಸೇವೆಯನ್ನು ನೀಡಲುತಯಾರಾಗಿದ್ದಾರೆ.ಬ್ರಹ್ಹಾವರತಾಲೂಕಿನಲ್ಲಿ ಈ ರೋತಿಯಉತ್ತಮ ವ್ಯವಸ್ಥೆಯುಳ ಆಸ್ಪತ್ರೆಯಅಗತ್ಯತೆ ಯಿತ್ತು ಮುಂದೆ ಈ ಆಸ್ಪತ್ರೆಯುಉತ್ತಮರೀತಿಯಲ್ಲಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.

23622319_1577854378904781_6528847361923898594_n
ಮುಖ್ಯಅತಿಥಿ ಭಾರತೀಯದಂತ ವೈದ್ಯರ ಸಂಘದಅದ್ಯಕ್ಷಡಾ|| ವಿಜಯೀಂದ್ರರಾವ್ ಮಾತನಾಡಿ,ವೈದ್ಯರನ್ನು ಸಮಾಜವುದೇವರ ಸ್ಥಾನ ನೀಡಿದೆಆದರೆ ವೈದ್ಯರಿಗೆತೊಂದರೆಯಾದಾಗಯಾರುಕೂಡಇರುದಿಲ್ಲ ವೈದ್ಯರುತಮ್ಮ 24 ಗಂಟೆಯೂಕೂಡ ಸೇವೆ ನೀಡಲು ಬದ್ದರಿರುತ್ತಾರೆ ಸಮಾಜದಆರೋಗ್ಯವನ್ನುಕಾಪಾಡುವಲ್ಲಿಇವರ ಪಾತ್ರ ಪ್ರಾಮುಖ್ಯವಾದದ್ದುಎಂದರು.
ವೇದಿಕೆಯಲ್ಲಿ ಭಟ್ಕಳ ಕೋ.ಅ ಬ್ಯಾಂಕಿನಜಿ.ಎಂಅಬ್ದುಲ್‍ರಜಾಕ್,ಹಂಗ್ಯೂಐಸ್‍ಕ್ರೀಮ್ ಮುಖ್ಯಸ್ಥರಾದ ಪ್ರದೀಪ್ ಪೈ,ಡಾ|| ಪ್ರಶಾಂತ್ ಶೆಟ್ಟಿ,ಬಿರ್ತಿರಾಜೇಶ್ ಶೆಟ್ಟಿಶಿವರಾಮ ಹೆಗ್ಡೆ ಮುಂತಾದವರಿದ್ದರು.ಆಸ್ಪತ್ರೆಯ ಮುಖ್ಯಸ್ಥರಾದಡಾ|| ಸಂದೀಪ್ ಪೈಸ್ವಾಗತಿಸಿದರು.ಡಾ|| ಸಹನಾ ಕಾಮತ್ ವಂದಿಸಿದರು.ರಾಘವೇಂದ್ರ ಪ್ರಭುಕರ್ವಾಲು ನಿರೂಪಿಸಿದರು.ಮಧುಸೂಧನ್ ಹೇರೂರು,ಸುಬ್ರಮಣ್ಯಆಚಾರ್ಯ ಸಹಕರಿಸಿದರು.

By suddi9

Leave a Reply

Your email address will not be published. Required fields are marked *