ಉಡುಪಿ:- ದುಷ್ಶಟಗಳು ಮನುಷ್ಯನ್ನು ಅನಾರೋಗ್ಯವಂತನಾಗಿ ಮಾಡುದಲ್ಲದೆ ಸಮಾಜದಲ್ಲಿಆತನಘನತೆಯನ್ನು ಕುಸಿಯುವಂತೆ ಮಾಡುತ್ತದೆ ಹೀಗಾಗಿ ಈ ರೀತಿಯ ದುಷ್ಶಟಗಳಿಂದ ಯುವಜನಾಂಗದೂರಯಿರುವುದು ಒಳಿತು ಎಂದುಖ್ಯಾತ ಮಾನಸಿಕ ರೋಗತಜ್ಞರಾದಡಾ|| ವಿರೂಪಾಕ್ಷದೇವರಮನೆ ಹೇಳಿದರು.
ಅವರುಜಯಂಟ್ಸ್ ಬ್ರಹ್ಹಾವರದ ವತಿಯಿಂದ ನಗರದ ಸರ್ಕಾರಿ ಪ.ಪೂಈ ಕಾಲೇಜಿನಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ನಡೆದ ವಿಶೇಷ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ಮಾತನಾಡಿದರು.
ಕುಡಿತದ ಬಗ್ಗೆ ಅನೇಕ ಮೂಡನಂಬಿಕೆಗಳಿವೆ ಇದು ಸಲ್ಲದು,ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ಬರಬೇಕೆ ಹೊರತುಕೆಟ್ಟಚಟ ಬೇಡಎಂದರು.

23795815_1580315825325303_3260575015858797065_n
ಕಾರ್ಯಕ್ರಮದಅದ್ಯಕ್ಷತೆಯನ್ನುಜಯಂಟ್ಸ್ ಫೆಡರೇಶನ್‍ಅದ್ಯಕ್ಷ ಮಧುಸೂಧನ್ ಹೇರೂರು ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಉಪನ್ಯಾಸಕ ಪರಮೇಶ್ವರ್,ಹಳೆ ವಿದ್ಯಾರ್ಥಿರಾಘವೇಂದ್ರ ಪ್ರಭುಕರ್ವಾಲು,ಸುಂದರ ಪೂಜಾರಿ,ವಿವೇಕಾನಂದಕಾಮತ್,ವೈದ್ಯಕೀಯ ಪ್ರತಿನಿಧಿ ಸಂಘದ ಶ್ರೀನಾಥ್ ಮುಂತಾದವರಿದ್ದರು.ಉಪನ್ಯಾಸಕಿಅನುರಾಧ ಜಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *