Month: October 2017

ಕನ್ಯಾನ ಸತ್ಯಕುಮಾರಿ ನಿಧನ

ವಿಟ್ಲ:ಕಮ್ಮಾಜೆ ಜಯಕೃಷ್ಣ ಭಟ್ ರವರ ಧರ್ಮ ಪತ್ನಿ ಸತ್ಯಕುಮಾರಿ ಕನ್ಯಾನ (56) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು.ಅವರು ಪತಿ ಹಾಗೂ ಓರ್ವ ಪುತ್ರ ಪುತ್ರಿ…

ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ, ನ. 5ರಂದು ಗಂಜಿಮಠದಲ್ಲಿ `ಬಂಟರ ಕ್ರೀಡಾಕೂಟ’

ಗುರುಪುರ : ಗುರುಪುರ ಬಂಟರ ಮಾತೃ ಸಂಘ ಇದರ ಯುವ ವಿಭಾಗದ ಆಶ್ರಯದಲ್ಲಿ ನವಂಬರ್ 5ರಂದು ಗಂಜಿಮಠದ ರಾಜ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಬೆಳಿಗ್ಗೆ 9.30ರಿಂದ…

  ಗುರುಪುರ ಅಗ್ನಿದುರ್ಗಾ ಮಂದಿರಕ್ಕೆ ಮಣಿಪಾಲ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭೇಟಿ

ಗುರುಪುರ : ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಉತ್ತರ ಭಾರತೀಯ ಮೂಲದ ಸುಮಾರು 20 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಅ. 22ರಂದು ಇಲ್ಲಿನ ಫಲ್ಗುಣಿ ನದಿ…

ಪೊಳಲಿ ದೇವಳಕ್ಕೆ ದೇಣಿಗೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು ಇಲ್ಲಿಯ ಕೆಲಸಕಾರ್ಯಗಳಿಗೆ ಆರ್ಥಿಕ ಧನಸಹಾಯವನ್ನು ಭಕ್ತರಿಂದ ದೇಣಿಗೆ ರೂಪದಲ್ಲಿ ಪಡೆಯುತ್ತಿದ್ದು…

ಮಿನಿ ವಿಧಾನಸೌಧ ಕಟ್ಟಡದಲ್ಲಿ ವಾಸ್ತು ಪೂಜೆ ಸಹಿತ ರಕ್ಷೊಘ್ನ ಹೋಮ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಭಾನುವಾರ ಮಧ್ಯಾಹ್ನ ಉದ್ಘಾಟನೆಗೊಂಡ ರೂ 10ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮುಖ್ಯಮಂತ್ರಿ ಉಜಿರೆಗೆ ತೆರಳಿದ ಬಳಿಕ ಸಂಜೆ ವಾಸ್ತು ಪೂಜೆ ಸಹಿತ…

ನಿಧನ: ಶಕುಂತಳಾ ಆಳ್ವ

ಬಂಟ್ವಾಳ:ಮಂಗಳೂರಿನ ಪಾಲೆಮಾರುಗುತ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಹರಿಯಪ್ಪ ಆಳ್ವ ಇವರ ಪತ್ನಿ ಶಕುಂತಳಾ ಆಳ್ವ (84) ಇವರು ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ ಮತ್ತು…

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಗಮಿಸಿದ ಮುಖ್ಯಮಂತ್ರಿಗೆ ಅದ್ದೂರಿ ಸ್ವಾಗತ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 252 ಕೋ.ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆನುವಾರ ಅಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಸಹಿತ ಮಂತ್ರಿವರ್ಯರನ್ನು…

10ನೇ ಒಪ್ಪೋ ಟೈಮ್ಸ್ ಫ್ರೆಶ್ ಫೇಸ್ ಫೈನಲ್: ಭರ್ಜರಿ ಜಯಗಳಿಸಿದ :ಆಂಚಲ್ ಎನ್ ಜಿ ಕನಿಷ್ ಕ್ ರೈ

ಬೆಂಗಳೂರು: ದಿ ಟೈಮ್ಸ್ ಇಂಡಿಯಾ ಹಾಗೂ ಒಪ್ಪೋ ಸಹಯೋಗದಲ್ಲಿ ರಾಷ್ಟ್ರಾದ್ಯಂತ ಕಾಲೇಜುಗಳಲ್ಲಿ ಪರ್ಸನಾಲಿಟಿ ಮತ್ತುಟ್ಯಾಲೆಂಟ್ ಹಂಟ್ಅಅದ್ದೂರಿಕಾರ್ಯಕ್ರಮ ಒಪ್ಪೋಟೈಮ್ಸ್ ಫ್ರೆಶ್ ಫೇಸ್-2017 ಕಾರ್ಯಕ್ರಮವುರಾಷ್ಟ್ರಾದ್ಯಂತ ನಡೆಯುತ್ತಿವೆ. ಈ ಕಾರ್ಯಕ್ರಮವು 11…

ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 252 ಕೋ.ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 252 ಕೋ.ರೂ.ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಸಿ ಎಂ. ಸಿದ್ದರಾಮಯ್ಯ…

ಕಲ್ಲಡ್ಕ: ಮುಖ್ಯಮಂತ್ರಿಗಳೇ ನೀವು ಅನ್ನ ಕಿತ್ತುಕೊಂಡರೇನಾಯಿತು? ನಾವೇ ಅನ್ನದಾತರಾಗುತ್ತೇವೆ!!

ಕಲ್ಲಡ್ಕ :ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಪ್ರಸಾದ ರೂಪದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮದ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ಈಗಿನ ಸಿದ್ದನ ಪೆದ್ದು ಸರ್ಕಾರ ನಿಲ್ಲಿಸಿದ್ದು…

ಬ್ರೇಕ್ ಪೈಲ್ ಆದ ಬಸ್ಸ್, ತಪ್ಪಿದ ಅನಾಹುತ, ಚಾಲಕನಿಗೆ ಸನ್ಮಾನ.

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನಿಂದ ಹೊರಟ ಬಸ್ ಬ್ರೇಕ್ ಪೈಲ್ ಆದ ಖಾಸಾಗಿ ಸಿಟಿ ಬಸ್ಸೊಂದು ಚಾಲಕನ ಸಮಯಪ್ರಜ್ಞೆ ಯಿಂದ ಯಾವುದೇ ಅಪಾಯವಾಗದೆ ಪಾರದ ಘಟನೆ…

ವಿಟ್ಲ ಅಭಿವೃದ್ಧಿ ಕಾಮಗಾರಿಗಳ ಪುಸ್ತಕ ಬಿಡುಗಡೆ

ವಿಟ್ಲ : ಕರ್ನಾಟಕ ಸರಕಾರದಿಂದ ಅನುಧಾನ ಪಡೆದು ವಿಟ್ಲ ಕ್ಷೇತ್ರದಲ್ಲಿ ಮಾಡಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಯವರು…

ಮಿನಿ ವಿಧಾನ ಸೌಧಕ್ಕೆ ಜಿಲ್ಲಾಧಿಕಾರಿ ಭೇಟಿ

ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳಲಿರುವ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ನೂತನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್.ಎಸ್ ಅವರು ಬಂಟ್ವಾಳಕ್ಕೆ ಆಗಮಿಸಿದ್ದಾರೆ.…