ಬಂಟ್ವಾಳ:ಮಂಗಳೂರಿನ ಪಾಲೆಮಾರುಗುತ್ತು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಹರಿಯಪ್ಪ ಆಳ್ವ ಇವರ ಪತ್ನಿ ಶಕುಂತಳಾ ಆಳ್ವ (84) ಇವರು ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
SUDDI9 MEDIA NETWORK