ವಿಟ್ಲ: ವಿಟ್ಲ ನಗರದ ಕಾಂಗ್ರೆಸ್ ವತಿಯಿಂದ ಅನ್ನಮೂಲೆ ಸುಶೀಲ ರವರ ಮನೆಯಲ್ಲಿ ಗೋಪೂಜಾ ಕಾರ್ಯಕ್ರಮ ನಡೆಸಲಾಯಿತು. ನಗರ ಅಧ್ಯಕ್ಷ ವಿ ಕೆ ಎಂ ಅಶ್ರಫ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ರಮಾನಾಥ ವಿಟ್ಲ ಮತ್ತು ಭವಾನಿ ರೈ , ಪಟ್ಟಣ ಪಂಚಾಯತ್ ಸದಸ್ಯರುಗಳಾದ ಹಸೈನಾರ್ ನೆಲ್ಲಿಗುಡ್ಡೆ ಮತ್ತು ಶಮೀರ್ ಪಳಿಕೆ, ಶ್ರೀನಿವಾಸ ಶೆಟ್ಟಿ, ಸಂತೋಷ್, ಅಬ್ದುಲ್ ರಹಿಮಾನ್ ಮೊದಲಾದವರು ಭಾಗವಹಿಸಿದ್ದರು.

