ಶ್ರೀ ಉಳ್ಳಾಕ್ಲು ಮಗೃಂತಾಯಿ ಹಾಗೂ ಐವರು ದೈವಗಳ ಅನುಜ್ಞ ಕಲಶ ಹಾಗೂ ಧನ್ವಂತರಿ ಹೋಮ ಮತ್ತು ಸಂಜೀವಿನಿ ಮೃತ್ಯುಂಜಯ ಹೋಮ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಅಂಗವಾಗಿ ಅ.5ರಂದು ಬೆಳಗ್ಗೆ 8.30ಕ್ಕೆ ದೇವಸ್ಥಾನದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಹಾಗೂ ಐವರು ದೈವಗಳ ಅನುಜ್ಞ ಕಲಶ ಹಾಗೂ ಧನ್ವಂತರಿ…
