ಕೈಕಂಬ: ವಾಮಂಜೂರಿನ ಚೆಕ್ ಪೋಸ್ಟ್ ಬಳಿ ದೇವಿದೀಪ ಟ್ರೇಡರ್ಸ್ ಇದರ ಉದ್ಘಾಟನೆಯನ್ನು ಬಿಲ್ಲವಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ್ ಕೋಟ್ಯಾನ್ ಉದ್ಘಾಟಿಸಿದರು.
ಉಧ್ಯಮಿಗಳಾದ ಜಯರಾಜ್ ಶೆಟ್ಟಿ, ಜನಾರ್ಧನ ಹೊಳ್ಳ, ಗೆಜ್ಜೆಗಿರಿ ಕೋಶಾಕಾರಿ ದೀಪಕ್ ಕೋಟ್ಯಾನ್, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಜಗದೀಶ್ ಶೇಣವ,ಶಿವಣ್ಣ ಶೆಟ್ಟಿ ಲಿಂಗಮಾರ್ ಗುತ್ತು,ಶರತ್ ಶೆಟ್ಟಿ ಪಡುಪಲ್ಲಿ ,ಉಮೇಶ್ ಕೋಟ್ಯಾನ್ ವಾಮಂಜೂರು, ರಶಿಕಾ ಮೋಹನ್ ದಾಸ್, ಮಮತಾ ಬಾಬು ಕೊಡಿಯಾಲ್ ಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಸತ್ಯಜಿತ್ ಸುರತ್ಕಲ್, ಜಯಾನಂದ ಪೂಜಾರಿ, ಭೋಜರಾಜ್ ವಾಮಂಜೂರು ಹಲಾವಾರು ಗಣ್ಯರು ಸಂಸ್ಥೆಗೆ ಶುಭಹಾರೈಸಿದರು.






