ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 252 ಕೋ.ರೂ.ವೆಚ್ಚದ ವಿವಿಧ  ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಭಾನುವಾರ  ಚಾಲನೆ ನೀಡಲಾಯಿತು.  ಸಿ ಎಂ. ಸಿದ್ದರಾಮಯ್ಯ   ಮಿನಿವಿಧಾನ ಸೌಧ, ಮೆಸ್ಕಾಂ ಕಟ್ಟಡವನ್ನು ಉದ್ಘಾಟಿಸಿದರು.

82 (1)

 

14-1-696x392

75

 

76

77

80

 

83

 

 

91

89

88

83

 

 

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಾಸಕರಾದ ಜೆ.ಆರ್.ಲೋಬೋ, ಮೊಯಿದೀನ್ ಬಾವ, ಐವಾನ್ ಡಿ ಸೋಜ, ಸಚಿವರಾದ ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಮಹಾದೇವಪ್ಪ  ಈಶ್ವರ ಖಂಡ್ರೆ , ಯು.ಟಿ.ಖಾದರ್, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

*ಚಿತ್ರ ಕಿಶೋರ್ ಪೆರಾಜೆ

By Suddi9

Leave a Reply

Your email address will not be published. Required fields are marked *