Month: October 2017

ಬಂಟ್ವಾಳ: ಡಿ.ಸಿ.ಮನ್ನಾ ಜಮೀನಿಗೆ ಅರ್ಜಿ ಆಹ್ವಾನ

ಬಂಟ್ವಾಳ:ತಾಲ್ಲೂಕಿನಲ್ಲಿ ಲಭ್ಯವಿರುವ ಆಕ್ಷೇಪ ರಹಿತ ಡಿ.ಸಿ. ಮನ್ನಾ ಸರ್ಕಾರಿ ಜಮೀನನ್ನು ಭೂರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ.…

ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ

ಬಂಟ್ವಾಳ ತಾಲ್ಲೂಕು ಸಹಿತ ಜಿಲ್ಲೆಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಸಾಲ ವಿತರಣೆ ಮತ್ತು ವಸೂಲಾತಿ ಸಾಧನೆಗಾಗಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ದೊರೆತಿದೆ. ಬ್ಯಾಂಕಿನ…

ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಸಿನಾನ್ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನ ನೆಲಮಂಗಲದಲ್ಲಿ ಈಚೆಗೆ ನಡೆದ…

ಕೊಡ್ಮಾಣ್: ಉರುಳಿಗೆ ಸಿಲುಕಿ ಚಿರತೆ ಬಲಿ

ಬಂಟ್ವಾಳ:ತಾಲ್ಲೂಕಿನ ಕೊಡ್ಮಾಣ್ ಸಮೀಪದ ನಡುಬೈಲು ಎಂಬಲ್ಲಿ ಗದ್ದೆ ಬದಿ ಇರುವ ಗುಡ್ಡವೊಂದರಲ್ಲಿ ಉರುಳಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.ಇಲ್ಲಿನ ಕೃಷಿಕರ ಗದ್ದೆಗೆ ಬಂದು…

ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ

ಬಂಟ್ವಾಳ: ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 10ಮನೆಗಳಿಗೆ…

ಪೊಳಲಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ಕರಸೇವೆ.

ಪೊಳಲಿ: ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜೀಣೋದ್ದಾರದ ಕೆಲಸದಲ್ಲಿ ಭರದಿಂದ ಸಾಗುತ್ತಿದ್ದು ಇಲ್ಲಿಯ ಕೆಲಸಗಳಿಗೆ ಊರ ಹಾಗೂ ಪರೂರಿನ ಭಕ್ತಾಧಿಗಳ ಕರಸೇವೆಯೊಂದಿಗೆ ಹಲವೂ ಕಾಲೇಜುಗಳ ವಿದ್ಯಾರ್ಥಿಗಳು ಕರಸೇವೆಯಲ್ಲಿ ಸಾಥ್…

ಪೊಳಲಿ ದೇಗುಳಕ್ಕೆ ಮೆರುಗು ನೀಡುವ ಮರದ ಹಾಗೂ ಶಿಲೆಯ ಕಲಾಕೃತಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸ-ಕಾರ್ಯಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಮುಂದುವರಿದಿದೆ. ದೇವಳದ ಆವರಣ, ಹೊರಗಡೆ ಕ್ರೇನು ಹಾಗೂ ಇತರ ಆಧುನಿಕ ಉಪಕರಣಗಳೊಂದಿಗೆ ಕಾರ್ಮಿಕರು ಯದ್ದೋಪಾದಿಯಲ್ಲಿ ಕೆಲಸ…

ಮಕ್ಕಳ ಶಿಕ್ಷಣದ ಬೆಳವಣೆಗೆಗೆ ಒತ್ತು ನೀಡುವುದೂದೇಶಸೇವೆ

ಜ್ಯೋತಿಗುಡ್ಡೆ: ಮಕ್ಕಳು ಪ್ರತಿಭೆಗಳ ಸಾಗರ, ಪೋಷಣೆಯಿಲ್ಲದೆಗಿಡ ಬೆಳೆಯುವುದಿಲ್ಲ ಹೇಗೋ ಪ್ರೋತ್ಸಾಹವಿಲ್ಲದೆ ಮಕ್ಕಳ ಶೈಕ್ಷಣಿಕಅಭಿವೃದ್ಧಿಕಷ್ಟಸಾಧ್ಯ.ಮಕ್ಕಳೆಂದರೆ ದೇವರುಅವರನ್ನುದೇವರಕಾರ್ಯಕ್ರಮದಲ್ಲಿ ಸನ್ಮಾನಿಸುವುದು ಸಂದರ್ಭೋಚಿತಚಿಂತನೆ. ಇದುಕೂಡದೇಶ ಸೇವೆ ಎಂದುಬಂಟ್ವಾಳ ತಾಲೂಕುಗಾಣಿಗರ ಸೇವಾ ಸಂಘದಅಧ್ಯಕ್ಷರಾದರಘು ಸಪಲ್ಯಇವರುಅಭಿಪ್ರಾಯಪಟ್ಟರು.ಅವರುಜ್ಯೋತಿಗುಡ್ಡೆ…

ಹತ್ಯೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಅಲ್ಲ – ರೈ

ಬಂಟ್ವಾಳ : ಜಿಲ್ಲೆಯಲ್ಲಿ ನಡೆದ ಯಾವುದೇ ಮಾನವ ಹತ್ಯೆಯಲ್ಲಿ ಕಾಂಗ್ರೆಸ್‍ನ ಕೈವಾಡವಿಲ್ಲ. ಹತ್ಯೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಮತ, ಧರ್ಮ, ದ್ವೇಷದ ಅಮಲಿನಲ್ಲಿ ಯಾರು ಹತ್ಯೆ…

ಮದ್ಯವರ್ಜನ ಶಿಬಿರಾರ್ಥಿಗೆ ಹೃದಯಾಘಾತ ಪ್ರಕರಣ ಮೃತರ ಕುಟುಂಬಕ್ಕೆ ಪರಿಹಾರಧನ ನೀಡಲು ನಿರ್ಧಾರ

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ನಡೆಯುತ್ತಿರುವ 1131ನೇ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಹೃದಯಾಘಾತದಿಂದ ಸಾವನ್ನಪ್ಪಿದ…

ವಾಮದಪದವು: 1131ನೇ ಮದ್ಯವರ್ಜನ ಶಿಬಿರ ಶಿಬಿರಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ:ಮದ್ಯವ್ಯಸನ ಸೇರಿದಂತೆ ವಿವಿಧ ದುಶ್ಚಟಗಳನ್ನು ದೂರ ಮಾಡಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಹೊಸ ಬದುಕು ಮುನ್ನಡೆಸಲು ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ. ಇದರಿಂದಾಗಿ ಶಿಬಿರಾರ್ಥಿಗಳು ದುಶ್ಚಟಮುಕ್ತರಾಗಿ ತನ್ನ ವೈಯಕ್ತಿಕ ಆರೋಗ್ಯದ…

ಬಂಟ್ವಾಳ: ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಳೆ, ಗೊಂದಲ-ವಾಗ್ವಾದ, ಮೂಡುಬಿದ್ರೆಗೆ ಸ್ಥಳಾಂತರಗೊಂಡ ಕ್ರೀಡಾಕೂಟ

ಬಂಟ್ವಾಳ:ಇಲ್ಲಿನ ಎಸ್ವಿಎಸ್ ದೇವಳ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವು ಉದ್ಘಾಟನೆಗೊಂಡ ಕೆಲವೇ ಹೊತ್ತಿನ ಬಳಿಕ…

ಅಮ್ಮುಂಜೆ ನೇಣು ಬಿಗಿದು ಆತ್ಮಹತ್ಯೆ

ಅಮ್ಮುಂಜೆ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹೊಳೆಬದಿ ದಿ. ಲಿಂಗಪ್ಪ ಪೂಜಾರಿವರ ಪುತ್ರ ಅಶೋಕ್ (40) ತನ್ನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಯ ಪಕ್ಕಾಸಿಗೆ ನೇಣು…

ಗಾಂಧಿ ಜಯಂತಿ ಪ್ರಯುಕ್ತ ಗ್ರಾಮ ಸ್ವಚ್ಚತಾ ಕಾರ್ಯಕ್ರಮ

ಕೈಕಂಬ:ಅಕ್ಟೋಬರ್ 2ರ ಗಾಂಧಿಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮೂಡುಪೆರಾರ ಎ ಬಜಪೆ ವಲಯದ ಸದಸ್ಯರಿಂದ ಗ್ರಾಮಸ್ವಚ್ಛತಾ ಕಾರ್ಯಕ್ರಮ…