ಪೊಳಲಿ: ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜೀಣೋದ್ದಾರದ ಕೆಲಸದಲ್ಲಿ ಭರದಿಂದ ಸಾಗುತ್ತಿದ್ದು ಇಲ್ಲಿಯ ಕೆಲಸಗಳಿಗೆ ಊರ ಹಾಗೂ ಪರೂರಿನ ಭಕ್ತಾಧಿಗಳ ಕರಸೇವೆಯೊಂದಿಗೆ ಹಲವೂ ಕಾಲೇಜುಗಳ ವಿದ್ಯಾರ್ಥಿಗಳು ಕರಸೇವೆಯಲ್ಲಿ ಸಾಥ್ ನೀಡಿವೆ. ಶನಿವಾರ ಆಳ್ವಾಸ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ನೂರು(100) ವಿದ್ಯಾರ್ಥಿಗಳು ಕರಸೇವೆಯಲ್ಲಿ ಭಾಗಿಯಾಗಿದೆ.7vpalvas5

7vp alvas

7vpalvas 6

7vpalvas

7vpalvas1

ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ಹಾಗೂ ಪ್ರೊ ಗುರುದೇವ ಕರಸೇವಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್ ಅವರ ಮಾರ್ಗದರ್ಶನದಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಾಲಾಯಿತು.

By suddi9

Leave a Reply

Your email address will not be published. Required fields are marked *