Month: April 2017

” ಮರ್ದೋಳಿ ಫ್ರೆಂಡ್ಸ್ ಗೆ ಅಧ್ಯಕ್ಷರಾಗಿ ಮಹೇಶ್ ಕುಲಾಲ್ ಯಂ. ಮರ್ದೋಳಿ ಆಯ್ಕೆ.

ಬಂಟ್ವಾಳ: ಪಾಣೆಮಂಗಳೂರು ನರಿಕೊಂಬು ಗ್ರಾಮದ ” ಮರ್ದೋಳಿ ಫ್ರೆಂಡ್ಸ್ ಮರ್ದೋಳಿ” ಇದರ ವಾರ್ಷಿಕ ಮಹಾಸಭೆಯು ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಬೆಂಜನ್‍ರ ಅಧ್ಯಕ್ಷತೆಯಲ್ಲಿ ಜರಗಿತು. ಮುಂದಿನ ಸಾಲಿನ…

ನೂತನವಾಗಿ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆಗೆ ಚಾಲನೆ

ಬಂಟ್ವಾಳ: ರಾಜ್ಯ ಪೊಲೀಸ್ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆಯನ್ನು ದ.ಕ. ಜಿಲ್ಲೆಯಲ್ಲಿ ಪ್ರಥಮವಾಗಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಗೂಡಿನಬಳಿಯಲ್ಲಿರುವ…

ತುಳುವಿನ ಉಳಿವಿಗಾಗಿ ಹೋರಾಟ ನಡೆಸಿದ ಪಣಿಯಾಡಿಯವರ ಹೆಸರನ್ನು ಗ್ರಂಥಾಲಯಕ್ಕೆ ಇಡುವ ಮೂಲಕ ಅವರನ್ನು ನೆನಪಿಸುವ ಕಾರ್ಯ ತುಕರಾಮ ಪೂಜಾರಿ ಮಾಡಿರುವುದು ಅಭಿನಂದನೀಯ:ಡಾ. ವೀರೇಂದ್ರ ಹೆಗ್ಗಡೆ

ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಾಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್.ಯು.ಪಣಿಯಾಡಿ ಗ್ರಂಥಾಲಯದ ಲೋಕಾರ್ಪಣೆ ಶನಿವಾರ ನಡೆಯಿತು.…

ಪೊಳಲಿಯಲ್ಲಿ : ಬೆಳ್ಳಿರಥೋತ್ಸವ 

ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವವು ಎ.1 ಶನಿವಾರ ಬೆಳ್ಳಿರಥೋತ್ಸವ ಜರುಗಿತು. ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯಲ್ಲಿ ದ್ವಜಾರೋಹಣಗೊಂಡು ಮೀನ ಮಾಸದ 18 ರಂದು…

ಎ.12 ನೀರ್ಪಾಜೆ ಕನ್ನಡದ ಕಲ್ಹಣ ಪ್ರಶಸ್ತಿ ಪ್ರದಾನ

ಬಂಟ್ವಾಳ: ಯಕ್ಷಗಾನ ಗ್ರಂಥಕರ್ತ, ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಕನ್ನಡದ ಕಲ್ಹಣ ಪ್ರಶಸ್ತಿ ಪ್ರದಾನ ಸಮಾರಂಭವು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಎ.12…

ಬಿಲ್ಲವ ಸಮಾಜ ಬಾಂಧವರ ಪೂರ್ವ ಬಾವಿ ಸಭೆ ಹಾಗೂ ಆಮತ್ರಣ ಪತ್ರ ಬಿಡುಗಡೆ:

ಕೈಕಂಬ: ಏ.16 ರಂದು ಭಾನುವಾರ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ನಂದನ ಬಿತ್ತಲ್ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನದ ಅಭಿವೃದ್ಧಿ…

‘ಅಲ್ಕಾಟ್ರಾಝ್’ ಮರಣ ಮೃದಂಗದಜೈಲು

ಈ ಶತಮಾನದಜಗತ್ತಿನ ದೊಡ್ಡಣ್ಣವೆಂದೇ ಪ್ರಸಿದ್ಧಿ ಪಡೆದ ಅಮೇರಿಕಾವು ಇಂದು ಇಡೀ ಪ್ರಪಂಚಕ್ಕೇಚಾಲಕನಸ್ಥಾನದಲ್ಲಿ ನಿಂತಿರುವುದೇನೋನಿಜ. ಜಗತ್ತಿನಎಲ್ಲಾಆಗು ಹೋಗುಗಳಲ್ಲಿ ದೊಡ್ಡಣ್ಣಅಮೆರಿಕಾದಛಾಯೆಒಂದಲ್ಲಒಂದುರೀತಿಯಲ್ಲಿಇದ್ದೇಇದೆಯೆಂದರೆಅತಿಶಯೋಕ್ತಿಯಾಗಲಾರದು.ಏಕೆಂದರೆಎಲ್ಲಾ ವಿಚಾರದಲ್ಲೂಅಷ್ಟೊಂದು ಮುಂದುವರಿದಿದೆಅಮೇರಿಕಾ!!!ಆದರೆ ಸುಮಾರು 1930ರದಶಕದಲ್ಲಿಅಮೇರಿಕಾವು ನಿರಂತರವಾಗಿಕುಖ್ಯಾತದರೋಡೆಕೋರರಹಾವಳಿಯಿಂದಾಗಿ ತತ್ತರಿಸಿ ಹೋಗಿತ್ತೆಂದರೆ…

ತುಳುನಾಡ ಜನಪ್ರಿಯ ಕ್ರೀಡೆ ಕಂಬಳ

ಕಂಬಳ ಎಂದಾಕ್ಷಣ ತಟ್ಟನೆ ನೆನಪಾಗುವುದು ಕರಾವಳಿಯ ಜನರ ಜನಪ್ರಿಯ ಜಾನಪದ ಕ್ರೀಡೆಯೆಂದು. ಏನಪ್ಪಾ ಇದು ಅಂತೀರಾ..? ಕಂಬಳಕ್ಕೆ ವಿಶೇಷವಾಗಿ ಸಿದ್ಧಪಡಿಸಲಾದ ಬಲಿಷ್ಟ ಕೋಣಗಳನ್ನು ಹದ ಮಾಡಿದ ಮಣ್ಣಿನ…

ಹಕ್ಕಿಗಳಿಗೂ ನೀರು ಕೊಡಿ

ಉಡುಪಿ: ಈಗಾಗಲೇ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ನೀರಿನ ಅಭಾವದಿಂದ ಹಲವಾರು ಜೀವಿಗಳಿಗೆ ಪ್ರಾಣಕ್ಕೆ ಭೀತಿ ಉಂಟಾಗಿದೆ.ನುಖ್ಯವಾಗಿ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹಪತಪಿಸಿ ಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಮಲೆನಾಡಿನಲ್ಲಿ…

ತುಂಬೆ ಡ್ಯಾಂನಲ್ಲಿ ಧಾರಾಳ ಕುಡಿಯುವ ನೀರಿದ್ದರೂ ಟ್ಯಾಂಕರ್ ಮಾಫಿಯಾದ ಹಣಗಳಿಸುವ ದಂಧೆ ಸಾರ್ವಜನಿಕರಿಂದ ಆರೋಪ

ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ಮತ್ತು ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ ಧಾರಾಳ ಕುಡಿಯುವ ನೀರಿದ್ದರೂ ಮಂಗಳೂರು ನಗರದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸುವ ಮೂಲಕ ಟ್ಯಾಂಕರ್…