ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವವು ಎ.1 ಶನಿವಾರ ಬೆಳ್ಳಿರಥೋತ್ಸವ ಜರುಗಿತು. ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯಲ್ಲಿ ದ್ವಜಾರೋಹಣಗೊಂಡು ಮೀನ ಮಾಸದ 18 ರಂದು ದೇವರ ಬಲಿ ಉತ್ಸವದ ನಂತರ ದೇವರು ಶ್ರಂಗಾರ ಗೊಂಡ ಬೆಳ್ಳಿ ರಥದಲ್ಲಿ ಆಗಿ ಪೂಜೆ ಮಾಡಿದ ಬಳಿಕ ಬೆಳ್ಳಿ ರಥೋತ್ಸವ ನಡೆಯಿತು.






