Month: April 2017

ನಿವೃತ ಶಿಕ್ಷಕ ಶಿಕ್ಷಕಿಯರ ಅಭಿನಂದನಾ ಸಮಾರಂಭ

ಕೈಕಂಬ: ಸಂಸ್ಕಾರ ಸಂಸ್ಕೃತಿ ಗುರುಪರಂಪರೆಯ ಗುರು ಮತ್ತು ಶಿಷ್ಯರ ಭಾಂದವ್ಯ ಅವಿನಾನುಭಾವ ಸಂಭಂದದ ಕೊಂಡಿಯಾಗಿದೆ. ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಿದರೆ ಮುಂದಿನ ದೇಶ ಉತ್ತಮ ಪ್ರಜೆಯಾಗಲು ಸಾಧ್ಯ…

ಬಿ.ಸಿ.ರೋಡು ಆರೋಪಿ ಸೆರೆ

ಬಂಟ್ವಾಳ : ಮಂಗಳೂರು ಕೆಥೋಲಿಕ್ ಕೋ ಅಪರೇಟಿವ್ ಬ್ಯಾಂಕ್ ಬಿ.ಸಿ.ರೋಡು ಶಾಖೆಯಲ್ಲಿ ಕ್ಯಾಶಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾತ ಕಂಪ್ಯೂಟರ್ ನಲ್ಲಿ ಸೆಟ್ಟಿಂಗ್ಸ್ ನ್ನು ಬದಲಾಯಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ…

ಬಂಟ್ವಾಳ ಪಲ್ಸ್ ಪೋಲಿಯೋ ಕಾರ್ಯಕ್ರಮ

ಬಂಟ್ವಾಳ:ತಾಲೂಕಿನಲ್ಲಿ 2017ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರಾ ರವರು ಮಗುವಿಗೆ ಪೋಲಿಯೋ…

ಪುಂಜಾಲಕಟ್ಟೆ: ಹಳೆ ಆರೋಪಿಯ ಸೆರೆ

ಬಂಟ್ವಾಳ :ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ 2006 ರಲ್ಲಿ ಮಾರಣಾಂತಿಕ ಅಪಘಾತಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಬಂಧಿಸಿದ್ದಾರೆ. ಅಬ್ದುಲ್ ಹಮೀದ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ವತ೯ಮಾನದ…

ಬಂಟ್ವಾಳ: ಪೊಲೀಸರಿಂದ ಅಕ್ರಮ ಮರಳು ಅಡ್ಡೆಗೆ ದಾಳಿ

ಬಂಟ್ವಾಳ ; ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡಪು ನೇತ್ರಾವತಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮ ರಳು ಅಡ್ಡೆಗೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿ ಟಿಪ್ಪರ್…

ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ

ಬಂಟ್ವಾಳ: ಬಿಜೆಪಿ ಸಜೀಪ ಮೂನ್ನೂರು ಗ್ರಾಮ ಸಮಿತಿ ಮತ್ತು ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಮತ್ತು ಲಯನ್ಸ ಮತ್ತು ಲಯನೆಸ್ಸ್ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಸಜೀಪ ಮೂಡ ಕಂದೂರು…

ಉಮಾಮಹೇಶ್ವರ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಬಿಡುಗಡೆ ಮಾಡಿದರು.…

ಏ. 3ರಂದು 20 ನೇ ದಂಡಮಾಲೆ ( ನವಿಲು ರಥೊತ್ಸವ )

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವರ ಮಹೋತ್ಸವದ “20 ನೇ ದಂಡಮಾಲೆ”ಯು ಏ.3ರಂದು ಸೋಮವಾರ ಜರುಗಲಿದೆ. ಅಂದು ದೇವರ ಬಳಿ ಉತ್ಸವದ ಬಳಿಕ “ನವಿಲು ರಥೊತ್ಸವ” ಜರುಗಲಿದೆ.…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿಶ್ವ ಆಟಿಸಂ ಜಾಗೃತಾ ದಿನಾಚರಣೆ

ಕೈಕಂಬ: ಮಕ್ಕಳಲ್ಲಿರುವ ನಿಷ್ಕಳಂಕ ಪ್ರೀತಿ ಅವರನ್ನು ದೈವತ್ವಕ್ಕೇರಿಸುತ್ತದೆ. ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಮನಸ್ಥಿತಿಯನು ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ಬಾಳನ್ನು ಬೇಳಗುವ ಪ್ರಯತ್ನವಾಗಬೇಕು ಎಂದು ಕಾರ್ಯಕ್ರಮವನ್ನು…

ಶ್ರೀ ಶಾಸ್ತಾವು ಭೂತನಾಥೇಶ್ವರದಲ್ಲಿ ರಕ್ತದಾನ ಶಿಬಿರ

ಕೈಕಂಬ:ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದಲ್ಲಿ ಪಂಡಿತ್ ದೇನ್ ದಯಾಳ್ ಉಪಾಧ್ಯಾಯ ಜನ್ಮಶತಾಬ್ಧಿ ಪ್ರಯುಕ್ತ ಬಿ.ಜೆ.ಪಿ ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಭಾರ್ಗವ ಮಿತ್ರವೃಂದ ಶಾಸ್ತಾವು ಇಂಡಿಯನ್ ರೆಡ್…

ಬಹುಮುಖ ಪ್ರತಿಭೆಯಅಪೂರ್ವಾ ಸುರತ್ಕಲ್

ಸಾಧನೆಗೆಗಂಡು ಹೆಣ್ಣೆಂಬ ಬೇಧವಿಲ್ಲ ಎಂಬುವುದು ಲೋಕೋಕ್ತಿ, ಈ ಮಾತುಕರಾವಳಿಯ ಯಕ್ಷರಂಗದಅದ್ಭುತ ಪ್ರತಿಭೆಯ ಖನಿ ಅಪೂರ್ವಅರ್.ಸುರತ್ಕಲ್‍ಳ ವಿಷಯದಲ್ಲೂಅಕ್ಷರಶಃಸಾಬೀತಾಗಿದೆ.ಬಡತನದಲ್ಲಿಎರಡು ವಿಧಗಳಿದ್ದು ಒಂದು ಸಹಜವಾದಆರ್ಥಿಕ ಬಡತನವಾದರೆಇನ್ನೊಂದು ಮನಸ್ಸಿನ ಬಡತನ. ನಮ್ಮಲ್ಲಿರುವ ಕೀಳರಿಮೆಯನ್ನು…

ಬಂಟ್ವಾಳ ಬೈಪಾಸ್ ರಸ್ತೆಯನ್ನು ಅಗಲೀಕರಣಕ್ಕೆ ರೈ ಸೂಚನೆ.

ಬಂಟ್ವಾಳ: ನಾಲ್ಕು ಮಾರ್ಗಗಳನ್ನು ಸಂಧಿಸುವ ಬಂಟ್ವಾಳದ ಬೈಪಾಸ್ ತುಂಬೆ ಜಂಕ್ಷನ್‍ನನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಭೂ ಸ್ವಾಧೀನಕ್ಕೆ ಪ್ರಸ್ತಾವ ಕಳುಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಕಥೋಲಿಕ್ ಸಭಾಅಧ್ಯಕ್ಷೆಯಾಗಿ ರೀಟಾ ಮರಿಯಾ ಮಿನೇಜಸ್ ಆಯ್ಕೆ

ಬಂಟ್ವಾಳ: ಕಥೋಲಿಕ್ ಸಭಾ ಸಿದ್ಧಕಟ್ಟೆ ಘಟಕದ ಅಧ್ಯಕ್ಷೆಯಾಗಿ ರೀಟಾ ಮರಿಯಾ ಮಿನೇಜಸ್ ಆಯ್ಕೆಯಾಗಿದ್ದಾರೆ. ಆಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಸ್ವಾಮಿ ಅಂತೋನಿ ಲಸ್ರಾದೊ, ಉಪಾಧ್ಯಕ್ಷರಾಗಿ ಮೆಲ್ವಿನ್ ರೊಡ್ರಿಗಸ್, ಕಾರ್ಯದರ್ಶಿಯಾಗಿ…