ಬಂಟ್ವಾಳ  :ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ 2006 ರಲ್ಲಿ ಮಾರಣಾಂತಿಕ ಅಪಘಾತಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಬಂಧಿಸಿದ್ದಾರೆ.  ಅಬ್ದುಲ್ ಹಮೀದ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ವತ೯ಮಾನದ ಮೇರೆಗೆ ಕಾಯಾ೯ಚರಣೆ ನಡೆಸಿದ  ಪುಂಜಾಲಕಟ್ಟೆ ಪಿಎಸ್ ಐ ಚಂದ್ರಶೇಖರ್ ಮತ್ತು ಸಿಬ್ಬಂದಿ ಗಳು ಆರೋಪಿಯನ್ನದಸ್ತಗಿರಿ ಮಾಡಿದ್ದಾರೆ, ಆರೋಪಿಯ ವಿರುದ್ದ ಕಲಂ 174 ಎ ಐಪಿಸಿ ಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿದಿಸಲಾಗಿದೆ, ಈ ಕಾರ್ಯಕ್ಜೆ ಎಸ್ಪಿ ಭೊರಸೆಯವರು ಬಹುಮಾನ ಘೋಷಿಸಿದ್ದಾರೆ,

By suddi9

Leave a Reply

Your email address will not be published. Required fields are marked *