ಅಬ್ಬಕ್ಕ ಕೇಂದ್ರದಲ್ಲಿ ಕಾಯಾ೯ಗಾರ ಸಮಾಪನ
ಬಂಟ್ವಾಳ: ಅಂತರ್ಜಲ ಕಡಿಮೆಯಾಗುತ್ತಿರುವ ಈ ಸನ್ನಿವೇಶದಲ್ಲಿ ನಾವು ಇತಿಹಾಸವನ್ನು ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಹೇಳಿದರು. ಬಂಟ್ವಾಳ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ…
SUDDI9 MEDIA NETWORK
ಬಂಟ್ವಾಳ: ಅಂತರ್ಜಲ ಕಡಿಮೆಯಾಗುತ್ತಿರುವ ಈ ಸನ್ನಿವೇಶದಲ್ಲಿ ನಾವು ಇತಿಹಾಸವನ್ನು ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಹೇಳಿದರು. ಬಂಟ್ವಾಳ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ…
ಮಂಗಳೂರು: ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ಲಾಠಿ ಚಾರ್ಜ್ ನಡೆದ…
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಎನ್.ಸಿ.ಸಿ., ಯುವ ರೆಡ್ ಕ್ರಾಸ್, ಎನ್.ಎಸ್.ಎಸ್. ಹಾಗೂ ರೇಂಜರ್ಸ್ ಘಟಕಗಳು, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಜಂಟಿ ಆಶ್ರಯದಲ್ಲಿ ಏರಕ್ತದಾನ…
ಮೂಡುಬಿದಿರೆ: ಮಣಿಪಾಲದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಬಿ.ಸಿ. ಆಳ್ವ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯಾಟದಲ್ಲಿ ಎಸ್.ಎಂ.ಎಸ್. ಬ್ರಹ್ಮಾವರ…
ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಮಾಜ ಬಯಸುವ ಶಿಕ್ಷಣದ ವ್ಯವಸ್ಥೆ, ಸಾಮಾಜಿಕ ಬದ್ಧತೆ ಮತ್ತು ಕಾಪೋರೇಟ್ ಸಂಸ್ಥೆಗಳು ನಿರೀಕ್ಷಿಸುವ ಅವಶ್ಯಕತೆಗಳನ್ನು ಪೂರೈಸುವ ದೃಷ್ಟಿಯಲ್ಲಿ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು…
ಕೈಕಂಬ:ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ಹುಡುಗರಿಗೆ ಶಿಕ್ಷಣಕ್ಕೆ ನೆರವಾಗುವನ್ವಯ ರಾಮಕೃಷ್ಣ ತಪೋವನ ಬಾಲಾಕಾಶ್ರಮವು ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕನ್ನಡ,…
ರಾಮಕ್ರಷ್ಣ ತಪೋವನ ಪೊಳಲಿಯಲ್ಲಿ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ ಎ.11ರಿಂದ 17ರವರೆಗೆ ನಡೆಯಲಿದೆ.ಭಾಗವಹಿಸುವ ಮಕ್ಕಳಿಗೆ ಮಧ್ಯಾಹ್ನದ ಭೋಜನ ಮತ್ತು ಸಂಜೆ ಉಪಾಹಾರಗಳ ವ್ಯವಸ್ಥೆಯನ್ನು ಆಶ್ರಮದಲ್ಲಿ ಮಾಡಲಾಗುವುದು.…
ಬಂಟ್ವಾಳ:ಅಮ್ಟೂರು ಶ್ರೀಕೃಷ್ಣ ಮಂದಿರ ಮತ್ತು ಗ್ರಾಮವಿಕಾಸ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರ, ಭಾರತ ಸ್ವಾಭಿಮಾನ ಟ್ರಸ್ಟ್ ಹರಿದ್ವಾರ, ದ.ಕ.ಜಿಲ್ಲಾ ಪತಂಜಲಿ ಯೋಗ ಸಮಿತಿ…
ಕೊಯಿಲ ಗ್ರಾಮದ ಬಬ್ಬರ್ಯ ಬೈಲು ಶ್ರೀ ಬಬ್ಬರ್ಯ ದೈವಸ್ಥಾನ ಇದರ ಕಾಲಾವಧಿ ನೇಮೋತ್ಸವದಲ್ಲಿ ಉಳಿಪ್ಪಾಡಿಗುತ್ತು ರಾಜೇಶ್ ನಾೈಕ್ರವರು ಭಾಗವಹಿಸಿದರು.
ಬಂಟ್ವಾಳ: ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಸೋಮವಾರ ಚಾಲನೆ ದೊರಕಿತು.…
ಮಂಗಳೂರು,: ಬ್ಯಾರಿಕಲಾವಿದರು ಮತ್ತು ಬರಹಗಾರರಒಕ್ಕೂಟವಾಗಿರುವ ದೇರಳಕಟ್ಟೆಯ `ಮೇಲ್ತೆನೆ’ ಸಂಘಟನೆಯ ವತಿಯಿಂದಉಪಾಧ್ಯಕ್ಷಇಸ್ಮತ್ ಫಜೀರ್‍ರಕಚೇರಿಯಲ್ಲಿ `ಬ್ಯಾರಿ ಸಾಹಿತ್ಯ ಸಂವಾದಕೂಟ’ ಇತ್ತೀಚೆಗೆ ನಡೆಯಿತು. ಮೇಲ್ತೆನೆ ಅಧ್ಯಕ್ಷಆಲಿಕುಂಞ ಪಾರೆಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷಇಸ್ಮತ್ ಫಜೀರ್ ಮಂಡಿಸಿದ…
ವಿಟ್ಲ : : “ಪ್ರತಿ ಮಗುವನ್ನು ಸಂಪನ್ಮೂಲದ ಕೊಡುಗೆಯಾಗಿ ಸಮಾಜಕ್ಕೆ ಕೊಡುವ ಜವಬ್ದಾರಿ ಬೇಸಿಗೆ ಶಿಬಿರಗಳ ಮೂಲಕ ನಡೆಯುತ್ತದೆ” ಎಂದು ಸಂಪನ್ಮೂಲ ವ್ಯಕ್ತಿಯಾದ ಕಸ್ತೂರಿ ಬೊಳುವಾರು ಅವರು…
* 3 ಕಿ.ಮೀ.ನಲ್ಲಿ 4 ವೈನ್‍ಶಾಪ್, 2 ಬಾರ್ ಇದ್ದರೂ ಹೊಸ ಮದ್ಯದಂಗಡಿಗೆ ಅವಕಾಶ * ಮದ್ಯದಂಗಡಿಯ ತವರೂರು ಆಗುತ್ತಿರುವ ಬಂಟ್ವಾಳ ಬಂಟ್ವಾಳ: ಮದ್ಯ ವರ್ಜನ ಶಿಬಿರದ…
ಜೋಕಟ್ಟೆ ಕೃತಿಗಳಲ್ಲಿ ಸಾಮಾಜಿಕ ಜಾಗೃತಿವಿದೆ : ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮುಂಬಯಿ,: ಮುಂಬಯಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಲೇಖನ ಸಂಕಲನಗಳ 25ನೇ ಕೃತಿ `ಅಪರಿಚಿತ…