ಬಂಟ್ವಾಳ: ಪಾಣೆಮಂಗಳೂರು ನರಿಕೊಂಬು ಗ್ರಾಮದ ” ಮರ್ದೋಳಿ ಫ್ರೆಂಡ್ಸ್ ಮರ್ದೋಳಿ” ಇದರ ವಾರ್ಷಿಕ ಮಹಾಸಭೆಯು ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಬೆಂಜನ್ರ ಅಧ್ಯಕ್ಷತೆಯಲ್ಲಿ ಜರಗಿತು.
ಮುಂದಿನ ಸಾಲಿನ ಅಧ್ಯಕ್ಷರಾಗಿ ಮಹೇಶ್ ಕುಲಾಲ್ ಯಂ. ಮರ್ದೋಳಿ, ಉಪಾಧ್ಯಕ್ಷರಾಗಿ ಎಸ್.ಕೆ.ಪ್ರಶಾಂತ್ ಮರ್ದೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಐತಾಳ್ ಮರ್ದೋಳಿ, ಜೊತೆಕಾರ್ಯದಶಿಯಾಗಿ ಸುನಿಲ್ ಸುವರ್ಣ ಮರ್ದೋಳಿ ಆಯ್ಕೆಯಾದರು.
ಈ ಸಂದರ್ಭ ಗ್ವರವಾಧ್ಯಕ್ಷ ಎಂ.ಪಿ.ಸುಂದರ್ ಮತ್ತು ಶ್ರೀ ಆನಂದ ಕೊಟ್ಟಾರಿ ಹರಿಗಣೇಶ್ ಇಲೆಕ್ಟ್ರಿಕಲ್ಸ್ ಅಲ್ಲದೇ ಮಹಿಳಾ ಮಂಡಲದ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
