Month: March 2017

ಮಾ.26 ರಂದು ಮೂಡುಪೆರಾರ ಹಿಂದೂ ರುಧ್ರಭೂಮಿ.ಲೋಕಾರ್ಪಣೆ;-

ಬಜ್ಪೆ:ಕಾಂಕ್ರಿಟೀಕರಣಗೊಂಡ ರಸ್ತೆಗಳು,ಸ್ವಾಗತಿಸುವ ಪ್ರವೇಶ ದ್ವಾರ,ಕಣ್ಮನ ಸೆಳೆಯುವ ಹಚ್ಚ ಹಸಿರು ಗಾರ್ಡನ್ ಅದರ ನಡುವೆ ಜಪನಿರತ ಭಂಗಿಯ ಶಿವನ ಮೂರ್ತಿ ಕೈಯಲ್ಲಿ ಆರಡಿ ಎತ್ತರದ ತ್ರಿಶೂಲ,ಸ್ಥಳ ಕಾಯುತ್ತಿರುವ ಹರಿಶ್ಚಂದ್ರ,ಸುತ್ತಲೂ…

ಮಾ. 25ರಂದು ಅಜಿಲಮೊಗರು ದ.ಕ.ಜಿ.ಪಂ. ಹಿ. ಪ್ರಾ ಶಾಲೆ ರಜತ ಮಹೋತ್ಸವ ಸಂಭ್ರಮಾಚರಣೆ

ಬಂಟ್ವಾಳ:ಅಜಿಲಮೊಗರುವಿನ ಕುಟ್ಟಿಕಳದಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ರಜತ ವರ್ಷಾಚರಣೆ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮಾರ್ಚ್ 25ರಂದು ರಜತ ಮಹೋತ್ಸವ ಸಂಭ್ರಮಾಚರಣೆ ಶಾಲೆಯಲ್ಲಿ ನಡೆಯಲಿದೆ ಎಂದು…

ವಿಟ್ಲ ಯುವಕನ ಅಪಹರಣ ಪ್ರಕರಣ ಪ್ರಮುಖ ಆರೋಪಿಯ ಬಂಧನ

ಬಂಟ್ವಾಳ : ವಿಟ್ಲದ ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಲ್ಲದೆ ಸಾವಿರಾರು ರೂಪಾಯಿ ದರೋಡೆ ನಡೆಸಿ ಬಿಡುಗಡೆಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟ ಪ್ರಕರಣದ ಪ್ರಮುಖ…

ಪುರಸಭೆಗೆ ಸೇರಿದ ನೀರಿನ ಪೈಪ್‍ಗಳು ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲ್

ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಬದಿಯಲ್ಲಿ ದೂರವಾಣಿ ಕೇಬಲ್ ಅಳವಡಿಕೆಗೆ ತಗೆಯುತ್ತಿದ್ದ ಸಂದರ್ಭದಲ್ಲಿ ನೀರಿನ ಪೈಪೊಂದು ಒಡೆದು ಭಾರೀ ಪ್ರಮಾಣದ ನೀರು ಸೋರಿಕೆಯಾದ ಘಟನೆ ಸಂಭವಿಸಿತು.ಬಂಟ್ವಾಳ ಪುರಸಭೆಯ…

ಮಾ. 24ರಂದು ಬಿ.ಸಿ.ರೋಡ್ ತಹಶೀಲ್ದಾರರ ಕಚೇರಿ ಬಳಿ ಧರಣೆ ಸತ್ಯಾಗ್ರಹ

ಬಂಟ್ವಾಳ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯಾರ ಹೋರಾಟವನ್ನು ಬೆಂಬಲಿಸುವ ಸಲುವಾಗಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬಿ.ಸಿ.ರೋಡ್ ತಹಶೀಲ್ದಾರರ ಕಚೇರಿ ಬಳಿ ಎಂ.ತುಂಗಪ್ಪ ಬಂಗೇರರ…

ಕಾವಳಪಡೂರು ಗ್ರಾ.ಪಂ.ಸದಸ್ಯೆ ಸುಜಾತ ಅವರ ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ.ನಷ್ಟ

ಬಂಟ್ವಾಳ:ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯ ಕಾಡಬೆಟ್ಟು ಕೆಳಗಿನ ವಗ್ಗದಲ್ಲಿ ಗ್ರಾ.ಪಂ.ಸದಸ್ಯೆ ಸುಜಾತ ಅವರ ಮನೆ ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋಗಿದ್ದು ಲಕ್ಷಾಂತರ ರೂ.ನಷ್ಟ ವಾದ ಘಟನೆ ಗುರುವಾರ ಸಂಭವಿಸಿದೆ.ಘಟನೆಯಿಂದಾಗಿ ಮನೆಯಲ್ಲಿದ್ದ…

ವಿದ್ಯೆಯೊಂದಿಗೆ ಕೌಶಲ್ಯ ಅಭಿವೃದ್ಧಿ ಡಾ| ಜಿ.ಸಿ.ಪ್ರಕಾಶ್

ಬಂಟ್ವಾಳ: ವಿದ್ಯೆಯ ಜೊತೆಗೆ ಕೌಶಲ್ಯ ಅಭಿವೃದ್ಧಿಯಾಗದ ಆ ಶಿಕ್ಷಣಕ್ಕೆ ಒಂದು ಸಂಪೂರ್ಣ ಅರ್ಥ ಸಿಕ್ಕಿದಂತೆ. ವಿದ್ಯೆಯ ಜೊತೆಗೆ ವಿಮರ್ಶೆ, ಪರಾಮರ್ಶೆ ಹಾಗೂ ಸಹಕಾರ ಮನೋಭಾವ ಬೆಳೆಯಬೇಕು. ಅಂತಹ…

ಸಂಗಬೆಟ್ಟು ಅಕ್ರಮವಾಗಿ ಮರಳುಗಾರಿಕೆ ಅಡ್ಡೆಗೆ ದಾಳಿ

ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಬಳಿಯ ಓಡದ ಕರಿಯದಲ್ಲಿ ಫಲ್ಗುಣಿ ನದಿಯಲ್ಲಿ ಯಂತ್ರದ ಮೂಲಕ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ಪೊಲೀಸರು ಗುರುವಾರ ದಾಳಿ ನಡೆಸಿ ಮರಳುಗಾರಿಕೆಗೆ…

ಆಲಂಗಾರು ಕೊರಗರ ಕಾಲೊನಿಯ ತನಿಯ ಕೊರಗ ಇವರ ಕುಟುಂಬಕ್ಕೆ ಧನ ಸಹಾಯ

ವಿಟ್ಲ: ವ್ಯವಸಾಯ ಸೇವಾ ಸಹಕಾರ ಸಂಘ ವಿಟ್ಲ ಇದ ವತಿಯಿಂದ ವಿಟ್ಲದ ಆಲಂಗಾರು ಕೊರಗರ ಕಾಲೊನಿಯ ತನಿಯ ಕೊರಗ ಇವರ ಕುಟುಂಬಕ್ಕೆ ಶೌಚಾಲಯ ನಿರ್ಮಿಸುವುದಕ್ಕೆ 7000 ರೂಪಾಯಿ…

ಕೊನೆಗೂ ದಕ್ಕತು ಬಂಗೇರರಿಗೆ ಪ್ರಾಧಿಕಾರ….

ಬಂಟ್ವಾಳ :ಸರಿ ಸುಮಾರು ಎಂಟು ತಿಂಗಳಿನಿಂದ ಖಾಲಿಯಾಗಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ ಕೊನೆಗೂ ನಿರೀಕ್ಷೆಯಂತೆ ಪುರಸಭಾ ಸದಸ್ಯ ಸದಾಶಿವ ಬಂಗೇರ ಅವರನ್ನು ಸಾರಥಿಯನ್ನಾಗಿ ನೇಮಕಗೊಳಿಸಿ ಸರಕಾರ…

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ

ಬಂಟ್ವಾಳ: ಮಾನವೀಯ ಮೌಲ್ಯಗಳನ್ನು ಹಾಗೂ ದೇಶೀಯ ಸಂಸ್ಕೃತಿಯನ್ನೊಳಗೊಂಡ ಶ್ರೀರಾಮ ವಿದ್ಯಾ ಕೇಂದ್ರದ ಶಿಕ್ಷಣ ಪದ್ಧತಿ ನನಗೆ ಅತೀವ ಸಂತೋಷ ತಂದಿದೆ. ಶಿಸ್ತು, ಆಚಾರ, ವಿಚಾರ, ಸಂಸ್ಕೃತಿ, ನಮ್ಮತನ,…

ವಿಕಲಚೇತನ ಮಕ್ಕಳೊಂದಿಗೆ ನಿರ್ಮಲ ಹೃದಯದಲ್ಲೊಂದು ಒಂದು ದಿನ

ಬಂಟ್ವಾಳ: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ವಿಕಲಚೇತನ ಮಕ್ಕಳೊಂದಿಗೆ ನಿರ್ಮಲ ಹೃದಯದಲ್ಲೊಂದು ಒಂದು ದಿನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿ ಗಮನ ಸೆಳೆದಿದೆ.…

ಮಲ್ಲಿ ಹೈದ್ರೋಸಿಯ ಮಸೀದಿ ರಸ್ತೆ ಡಾಮರೀಕರಣಕ್ಕೆ ಸಹಕರಿಸಿದ ಜಿ.ಪಂ. ಸದಸ್ಯ ಕಂಬಳಿಗೆ ಸನ್ಮಾನ

ಬಂಟ್ವಾಳ : ಮಾರಿಪಳ್ಳ ಸಮೀಪದ ಸುಜೀರ್-ಮಲ್ಲಿ ಇಲ್ಲಿನ ಹೈದ್ರೋಸಿಯ ಜುಮಾ ಮಸೀದಿ ಸಂಪರ್ಕದ ರಸ್ತೆಯನ್ನು ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಇತ್ತೀಚೆಗೆ ಡಾಮರೀಕರಣಗೊಳಿಸ ಲಾಯಿತು. ಜಿ.ಪಂ.…

ಯುವ ಸ್ಪಂದನ ರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ: ವಿಜಯಪುರ ಸಾಹಿತ್ಯ ಮತ್ತು ಸಾಂಸ್ಕತಿಕ ವೇದಿಕೆ(ರಿ) ಇವರು ಕೊಡಮಾಡುವ ಯುವ ಸ್ಪಂದನ ರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು…